ಎಲ್ಲ ರೈತ ಬಾಂಧವರಿಗೆ ಕೃಷಿ ವಿಚಾರ ಸಾಮಾಜಿಕ ಜಾಲತಾಣದಿಂದ ತಮ್ಮೆಲ್ಲರಿಗೂ ನಮಸ್ಕಾರಗಳು, ಇಂದಿನ ಲೇಖನದಲ್ಲಿ ನಾವು ಕೃಷಿ ಜಾತ್ರೆ ಎಂದೇ ಪ್ರಖ್ಯಾತವಾದಂತ ಧಾರವಾಡದ ಕೃಷಿ ಮೇಳದ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ. ಲೇಖನವನ್ನು ಕೊನೆಯವರೆಗೂ ಓದಿ. ರೈತ ಬಾಂಧವರೇ ಇದೇ ಸಪ್ಟಂಬರ್ 21 ರಿಂದ 24ರ ವರೆಗೆ, ಧಾರವಾಡದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ಪ್ರತಿ ವರ್ಷವೂ ನಡೆದು ಬರುವ ಹಾಗೆ ಈ ವರ್ಷವೂ ಕೂಡ , ಕೃಷಿ ಮೇಳವನ್ನು ಧಾರವಾಡ ಕೃಷಿ …
ಧಾರವಾಡ ಕೃಷಿ ಮೇಳ 2024 – ಈ ದಿನಾಂಕದಂದು ನಡೆಯಲಿದೆ ಕೃಷಿ ಮೇಳ
ಎಲ್ಲ ರೈತ ಬಾಂಧವರಿಗೆ ಕೃಷಿ ವಿಚಾರ ಎಂಬ ಸಾಮಾಜಿಕ ಜಾಲತಾಣದಿಂದ ನಮಸ್ಕಾರಗಳು. ಸ್ನೇಹಿತರೆ ಇಂದಿನ ಲೇಖನದ ಮುಖ್ಯ ಉದ್ದೇಶವೇನೆಂದರೆ ಧಾರವಾಡದಲ್ಲಿ ಇದೇ ಸಪ್ಟಂಬರ್ ಎರಡನೇ ವಾರದಲ್ಲಿ ಪ್ರಮುಖ ಕೃಷಿ ಕಾರ್ಯಕ್ರಮಗಳಲ್ಲಿ ಒಂದಾದಂತಹ ಕೃಷಿ ಮೇಳ ನಡೆಯಲಿದ್ದು ತಾವೆಲ್ಲರೂ ಭೇಟಿ ನೀಡಿ ಆಧುನಿಕ ಕೃಷಿ ಪದ್ಧತಿಗಳನ್ನು ಹಾಗೂ ಇತರೆ ಕೃಷಿಗೆ ಸಂಬಂಧಿಸಿದ ಟೆಕ್ನಾಲಜಿ , ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ. ಪ್ರತಿ ವರ್ಷ ನಡೆಯುವ ಕ್ರಮವಾಗಿ ಈ ವರ್ಷವೂ ಸೆಪ್ಟೆಂಬರ್ ಅಂದಾಜು …