hydrophonics ಮಣ್ಣು ರಹಿತ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ

ಆತ್ಮೀಯ ರೈತ ಬಾಂಧವರಿಗೆ   ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ನಿಮ್ಮೆಲ್ಲರಿಗೂ ನಮಸ್ಕಾರಗಳು.  ಸ್ನೇಹಿತರೆ ಈ ವೆಬ್ಸೈಟ್ ಮೂಲಕ ನಾವು ಪ್ರತಿದಿನವೂ  ರೈತ ಬಾಂಧವರಿಗೆ ಉಪಯುಕ್ತ ವಾಗುವಂತಹ ಮಾಹಿತಿಯನ್ನು  ( ಕೃಷಿಗೆ ಸಂಬಂಧಿಸಿದ  ಹೊಸ ಯೋಜನೆಗಳು, ಕೃಷಿಗೆ ಸಂಬಂಧಿಸಿದ ದಿನನಿತ್ಯ ಸುದ್ದಿಗಳು ) ನೀಡುತ್ತೇವೆ. ಇಂದಿನ ಲೇಖನದಲ್ಲಿ ನಾವು ನಿಮಗೆ  ಮಣ್ಣು ರಹಿತ ಕೃಷಿ  (  hydrophonics ) ಎಂದರೇನು? ಮತ್ತು ಇದರ ಲಾಭಗಳೇನು ? ಮತ್ತು ಇದು ಹೇಗೆ ಕೆಲಸ …