ಬೆಳೆ ಪರಿಹಾರ ಹಣ ಸ್ಟೇಟಸ್ ಚೆಕ್ ಮಾಡುವ ಡೈರೆಕ್ಟ್ ಲಿಂಕ್.

ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಕೃಷಿ ವಿಚಾರ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಈ ವರ್ಷ ಮುಂಗಾರು ಮಳೆ ಅಂದಾಜಿಗಿಂತ ಹೆಚ್ಚು ಸುರಿದ ಪರಿಣಾಮ, ರಾಜ್ಯಾದ್ಯಂತ ಲಕ್ಷಾಂತರ ರೈತರ ಬೆಳೆಗಳಿಗೆ ಹಾನಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಕೃಷಿ ಇಲಾಖೆ, ಹಾನಿಗೊಳಗಾದ ರೈತರಿಗೆ ಪರಿಹಾರ ಹಣವನ್ನು (Bele Parihara Payment) ಹಂತ ಹಂತವಾಗಿ ಜಮಾ ಮಾಡುವುದಾಗಿ ಭರವಸೆ ನೀಡಿತ್ತು.  ಪ್ರಸ್ತುತ ಮಾಹಿತಿ:ರಾಜ್ಯ ಸರ್ಕಾರ 3 ಹಂತಗಳಲ್ಲಿ ಅರ್ಹ ರೈತರ …