ಬೆಳೆ ಹಾನಿ ಪರಿಹಾರ ಬಿಡುಗಡೆ

ಪ್ರಿಯ ರೈತ ಬಾಂಧವರಿಗೆ  ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ತಮ್ಮೆಲ್ಲರಿಗೂ ನಮಸ್ಕಾರಗಳು. ಕರ್ನಾಟಕದ ಕೆಲವು ಭಾಗದಲ್ಲಿ ಅತಿಯಾಗಿ ಮಳೆಯಾಗಿರುವ ಕಾರಣ ರೈತನು ನಷ್ಟಕ್ಕೆ ಒಳಗಾಗಿದ್ದಾನೆ, ಹೀಗಾಗಿ ರೈತನಿಗೆ ಸಹಾಯದಾನ ನೀಡಲು ಸರಕಾರವು ಬೆಳೆ ಹಾನಿ ಪರಿಹಾರವನ್ನು ಬಿಡುಗಡೆ ಮಾಡಿದೆ. ಈಗಾಗಲೇ ಮೊದಲನೇ ಒಂದು ಕಂತಿನಲ್ಲಿ ರೈತರಿಗೆ ಹಣವನ್ನು ತಲುಪಿಸಿದ್ದು  , ಈ ಕಂತಿನಲ್ಲಿ ಉಳಿದ ರೈತರಿಗೆ ಹಣವನ್ನು ನೀಡಲಾಗಿದೆ. ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಬೆಳೆ …