ಪ್ರಿಯ ರೈತ ಬಾಂಧವರಿಗೆ ಕೃಷಿ ವಿಚಾರ ಸಾಮಾಜಿಕ ಜಾಲತಾಣದಿಂದ ತಮ್ಮೆಲ್ಲರಿಗೂ ನಮಸ್ಕಾರಗಳು, ರೈತನಿಗೆ ಆರ್ಥಿಕವಾಗಿ ನೆರವಾಗಲೆಂದು , ಮತ್ತು ಹಣಕಾಸಿನ ತೊಂದರೆಯನ್ನು ದೂರ ಮಾಡಲು , ಸಾಲವನ್ನು ಸುಗಮವಾಗಿ ಪಡೆಯಲು ಹಲವಾರು ಬ್ಯಾಂಕುಗಳಿಂದ ಹಾಗೂ ಸರಕಾರದಿಂದ ನಾನಾ ತರಹದ ಯೋಜನೆಗಳನ್ನು ಕುರಿತು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ. ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಹಣಕಾಸು ಮಾರುಕಟ್ಟೆಯಲ್ಲಿ ನಿಮಗೆ ಗೊತ್ತಿಲ್ಲದ ನಾನಾ ತರಹದ ಪರ್ಸನಲ್ ಲೋನ್ ಸಿಗುತ್ತವೆ , ಈ ಸಾಲವನ್ನು ಮರುಪಾವತಿಗಾಗಿ ಒಂದರಿಂದ ಗರಿಷ್ಠ ಐದು ವರ್ಷವರೆಗೂ ಸಮಯವೆಂದು , ಜನಸಾಮಾನ್ಯರು ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು.
ಇದನ್ನು ಓದಿ ಪಿಎಂ ಮುದ್ರಾ ಯೋಜನೆ 5 ಲಕ್ಷ ರೂಪಾಯಿ ವರೆಗೆ ಸಹಾಯಧನ ಕೂಡಲೆ ಅರ್ಜಿ ಸಲ್ಲಿಸಿ
ನೀವು ತಿಳಿದುಕೊಳ್ಳಬೇಕಾದ ವಿವಿಧ ಸಾಲಗಳ ಮಾಹಿತಿ.
1) ವಿವಾಹ ಸಾಲ
ನೀವೆಲ್ಲರೂ ಕೇಳಿರುವ ಹಾಗೆ ಮನೆ ಕಟ್ಟಿ ನೋಡಿ ಮದುವೆ ಮಾಡಿ ನೋಡಿ ಎಂಬ ಗಾದೆ ಇದ್ದು , ವಿಶೇಷವೇನೆಂದರೆ ನಿಮಗೆ ಮನೆ ಕಟ್ಟಲು ಹಾಗೂ ಮದುವೆ ಮಾಡಿಕೊಳ್ಳಲು ಕೂಡ ಸಾಲ ಈಗಿನ ಕಾಲದಲ್ಲಿ ಲಭ್ಯವಿದೆ , ಮದುವೆಗೆ ಬೇಕಾದ ಒಡವೆ ಆಭರಣಗಳು ಹಾಗೂ ಮದುವೆ ಮಂಟಪಗಳ ಖರ್ಚು ಹೀಗೆ ಇದೇ ತರದೆ ನಾನಾಥರಾದ ಮದುವೆ ಸಂಬಂಧಿತ ಖರ್ಚುಗಳಿಗೆ , ಸರಕಾರವು ವಿವಾಹ ಲೋನನ್ನು ವಿತರಣೆ ಮಾಡುತ್ತಿದೆ. ಈ ಯೋಜನೆಯ ಮೂಲಕ ನೀವು ಅತಿ ಕಡಿಮೆ ಬಡ್ಡಿ ದರದಲ್ಲಿ ಲೋನ್ ಗೆ ಅಪ್ಲೈ ಮಾಡಬಹುದು. ಕೂಡಲೇ ನಿಮ್ಮ ಹತ್ತಿರದ ಬ್ಯಾಂಕಿಗೆ ಭೇಟಿ ನೀಡಿ.
2) ಹೋಂ ಲೋನ್ ( ಮನೆ ಕಟ್ಟಲು ಸಾಲ )
ಸರಕಾರವು ಮನೆ ಕಟ್ಟಲು ನಿಮಗೆ ಅತಿ ಕಡಿಮೆ ದ ಬಡ್ಡಿ ದರದಲ್ಲಿ ಸಾಲವನ್ನು ವಿತರಣೆ ಮಾಡುತ್ತಿದ್ದು, ನೀವು ಕೂಡಲೇ ನಿಮ್ಮ ಹತ್ತಿರದ ಬ್ಯಾಂಕಿಗೆ ಹೋಗಿ ಹೋಂ ಲೋನ್ ಬಗ್ಗೆ ವಿಚಾರಿಸಿ ಅದರ ಸದುಪಯೋಗಪಡಿಸಿಕೊಳ್ಳಿ, ಇದಷ್ಟೇ ಅಲ್ಲದೆ ನೀವು ಎಂ ಆವಾಸ್ ಯೋಜನೆಯ ಮೂಲಕ 5 ಲಕ್ಷ ರೂಪಾಯಿವರೆಗೆ ನಗದು ಹಣ ಪಡೆದುಕೊಳ್ಳಬಹುದು.
3) ಪಂಚಣಿ ಸಾಲ
ಈ ಯೋಜನೆಯ ಮುಖಾಂತರ ಪೆನ್ಷನ್ ಪಡೆಯುವ ಯಾವುದೇ, ಸದಸ್ಯರು ತಮ್ಮ ಪಂಚಮಿಯ ಐದರಿಂದ ಹತ್ತು ಪಟ್ಟು ಸಾಲವನ್ನು ಬ್ಯಾಂಕ್ ಮುಖಾಂತರ ಪಡೆದುಕೊಳ್ಳಬಹುದು, ನೀವು ಇದನ್ನು ನಿಮ್ಮ ಫ್ರೆಂಡ್ಸ್ ಅಂಡ್ ಖಾತೆಯ ಮೂಲಕ ಕಂತು ಕಂದಾಗಿ ಕೂಡ ಕಟ್ಟಬಹುದು.
ಹೀಗೆ ಹೆಚ್ಚಿನ ಸಾಲದ ಮಾಹಿತಿಯನ್ನು ಪಡೆಯಲು ಹಾಗೂ ಇತರೆ ರುಚಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.