ಬಂದೇ ಬಿಟ್ಟಿತು ಧಾರವಾಡದ ಕೃಷಿ ಮೇಳ…! ಸಂಪೂರ್ಣ ಮಾಹಿತಿ ತಿಳಿಯಿರಿ

ಎಲ್ಲ ರೈತ ಬಾಂಧವರಿಗೆ ಕೃಷಿ ವಿಚಾರ ಸಾಮಾಜಿಕ ಜಾಲತಾಣದಿಂದ ತಮ್ಮೆಲ್ಲರಿಗೂ ನಮಸ್ಕಾರಗಳು, ಇಂದಿನ ಲೇಖನದಲ್ಲಿ ನಾವು  ಕೃಷಿ ಜಾತ್ರೆ ಎಂದೇ ಪ್ರಖ್ಯಾತವಾದಂತ  ಧಾರವಾಡದ ಕೃಷಿ ಮೇಳದ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ.  ಲೇಖನವನ್ನು ಕೊನೆಯವರೆಗೂ ಓದಿ. ರೈತ ಬಾಂಧವರೇ  ಇದೇ ಸಪ್ಟಂಬರ್ 21  ರಿಂದ 24ರ ವರೆಗೆ, ಧಾರವಾಡದಲ್ಲಿ  ಅತಿ ದೊಡ್ಡ ಪ್ರಮಾಣದಲ್ಲಿ  ಪ್ರತಿ ವರ್ಷವೂ ನಡೆದು ಬರುವ ಹಾಗೆ  ಈ ವರ್ಷವೂ ಕೂಡ , ಕೃಷಿ ಮೇಳವನ್ನು  ಧಾರವಾಡ ಕೃಷಿ …