ಗೃಹಲಕ್ಷ್ಮಿಯರಿಗೆ ರೀಲ್ಸ್‌ ಚಾಲೆಂಜ್‌! ಬಹುಮಾನ ಘೋಷಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್..!

ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು, ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳಿಗೆ ಆಕರ್ಷಕ ಅವಕಾಶವನ್ನು ಘೋಷಿಸಿದ್ದಾರೆ. ಈ ಯೋಜನೆಯು ನೇರವಾಗಿ ಫಲಾನುಭವಿಯಾದ ಮಹಿಳೆಯರಿಗೆ ಆರ್ಥಿಕ ಬೆಂಬಲ ನೀಡುವುದರ ಜೊತೆಗೆ, ಅವರ ಜೀವನದಲ್ಲಿ ತುಂಬಾ ಮುಖ್ಯವಾದ ಬದಲಾವಣೆಗಳನ್ನು ತರಲು ಸಹಾಯ ಮಾಡುತ್ತಿದೆ. ಇದೀಗ, ಈ ಯೋಜನೆಯಿಂದ ಆಗಿರುವ ಬದಲಾವಣೆಗಳನ್ನು ಹೆಮ್ಮೆಯಿಂದ ಹಂಚಿಕೊಳ್ಳುವಂತೆ ಯಜಮಾನಿಯರಿಗೆ ಕರೆ ನೀಡಲಾಗಿದೆ. ಯೋಜನೆಯ ಹಿನ್ನಲೆ: ‘ಗೃಹಲಕ್ಷ್ಮಿ’ ಯೋಜನೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ …