ಪ್ರಿಯ ರೈತ ಬಾಂಧವರಿಗೆ ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ತಮ್ಮೆಲ್ಲರಿಗೂ ನಮಸ್ಕಾರಗಳು. ಇಂದಿನ ಲೇಖನದಲ್ಲಿ ನಾವು ನಿಮಗೆ ಆಯುಷ್ಮಾನ್ ಕಾರ್ಡ್ ( ಭಾರತ ಸರಕಾರದ ಒಂದು ಮಹತ್ವದ ಯೋಜನೆಗಳಲ್ಲಿ ಒಂದಾದದ್ದು ) ಬಗ್ಗೆ ಸಂಪೂರ್ಣ ಮಾಹಿತಿಯನ್ನು. ಆಯುಷ್ಮಾನ್ ಕಾರ್ಡ್ ಎಂದರೇನು , ಇದರಿಂದ ಜನಸಾಮಾನ್ಯರಿಗೆ ಹೇಗೆ ಸಹಾಯವಾಗುತ್ತದೆ, ಇದನ್ನು ಹೇಗೆ ಅಪ್ಲೈ ಮಾಡಬೇಕು.. ಹೀಗೆ ಮುದ್ದಾದ ಪ್ರಶ್ನೆಗಳಿಗೆ ನಾವು ಈ ಲೇಖನದಲ್ಲಿ ಸಂಪೂರ್ಣವಾಗಿ ಉತ್ತರ ನೀಡುತ್ತೇವೆ. ಲೇಖನವನ್ನು ಕೊನೆಯವರೆಗೂ ಓದಿ.
ಸರಕಾರದ ಯೋಜನೆಯ ಅಡಿ ಭಾರತದ ಎಲ್ಲಾ ಜನರು ಈ ಯೋಜನೆಯ ಅಡಿಯಲ್ಲಿ 5 ಲಕ್ಷ ರೂಪಾಯಿವರೆಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆಯಬಹುದು.
ಆಯುಷ್ಮಾನ್ ಭಾರತ ಕಾರ್ಡ್ ಯೋಜನೆಯನ್ನು ಸರಕಾರ 2018ರಲ್ಲಿ ಜಾರಿಗೆ ತಂದಿದ್ದು, ಬಿಪಿಎಲ್ ಕಾರ್ಡ್ ಹೊಂದಿದ ಕುಟುಂಬದವರಿಗೆ 5 ಲಕ್ಷ ರೂಪಾಯಿ ಹಾಗೂ ಎಪಿಎಲ್ ಹೊಂದಿದ ಜನರಿಗೆ 1.5 ಲಕ್ಷ ರೂಪಾಯಿವರೆಗೆ ಉಚಿತವಾಗಿ ಚಿಕಿತ್ಸೆಯನ್ನು ನೀಡಲಾಗುವುದು.
ಈ ಯೋಜನೆಯ ಸೌಲಭ್ಯಗಳೇನು ?
PMJAY ಯೋಚನೆ ಅಡಿಯಲ್ಲಿ ಪಟ್ಟಿಗೆ ಸೇರಿದ ಎಲ್ಲಾ ಸಾರ್ವಜನಿಕ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ.
ಆಸ್ಪತ್ರೆಯಲ್ಲಿ ದಾಖಲಾದ ದಿನದಿಂದ ನಿಮಗೆ ಉಚಿತ ಸೌಲಭ್ಯ ಹಾಗೂ ಇರುವ ವ್ಯವಸ್ಥೆ ಮಾಡಲಾಗುವುದು.
ಆಸ್ಪತ್ರೆ ಸೇರಿಕೊಳ್ಳುವ ಮೂರು ದಿನದ ಮುಂಚೆ ಹಾಗೂ 15 ದಿನಗಳ ವರೆಗೂ ನಿಮಗೆ ಚಿತ್ರ ಚಿಕಿತ್ಸೆ ಹಾಗೂ ಎಲ್ಲ ಸೌಲಭ್ಯಗಳನ್ನು ನೀಡಲಾಗುವುದು.
ಈ ಕಾಡಿಗೆ ಅರ್ಜಿ ಹೇಗೆ ಸಲ್ಲಿಸಬೇಕು?
ಈ ಕಾಡಿಗೆ ಅರ್ಜಿ ಸಲ್ಲಿಸಬೇಕಾದರೆ ನೀವು ಕೂಡಲೇ ಸರ್ಕಾರದ ಆಯುಷ್ಮಾನ್ ಕಾರ್ಡ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ https://play.google.com/store/apps/details?id=com.beneficiaryapp
ಅಪ್ಲಿಕೇಶನ್ ಡೌನ್ಲೋಡ್ ಆದ ಬಳಿಕ ಮೆನು ಗೆ ಹೋಗಿ ನೀವು ಹೊಸ ಅಪ್ಲಿಕೇಶನ್ ಹಾಕಬೇಕಿದ್ದರೆ ಹೊಸ ಸದಸ್ಯರನ್ನು ಸೇರಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
ಬಳಿಕ ನೀವು ನಿಮ್ಮ ಆಧಾರ್ ಕಾರ್ಡ್ ನಂಬರನ್ನು ಕೊಡಬೇಕಾಗುತ್ತದೆ ಮತ್ತು ಆಧಾರ್ ಕಾರ್ಡಿಗೆ ಲಿಂಕ್ ಇರುವ ಮೊಬೈಲ್ ನಂಬರ್ ಇಂದ ಓಟಿಪಿ ರಿಜಿಸ್ಟರ್ ಮಾಡಿ ನೀವು ಅಪ್ಲಿಕೇಶನ್ ಅನ್ನು ಮುಂದುವರಿಸಬಹುದು.
ಅವರು ಕೇಳಿದ ಹಾಗೆ ಎಲ್ಲಾ ಡೀಟೇಲ್ಸ್ ಅನ್ನು ಕೊಟ್ಟು ನೀವು ಅರ್ಜಿ ಸಲ್ಲಿಸಬಹುದು. ಕೊನೆಯದಾಗಿ ಮತ್ತೊಮ್ಮೆ ಪರಿಶೀಲನೆ ಮಾಡಿಕೊಂಡು ಅರ್ಜಿಗೆ ದೃಢೀಕರಣ ಕೊಟ್ಟು ಸಬ್ಮಿಟ್ ಬಟನ್ ಒತ್ತಿದರೆ ನಿಮಗೆ ರೆಫರೆನ್ಸ್ ನಂಬರ್ ಒಂದು ಕೊಡಲಾಗುವುದು. ಒಂದು ವಾರದ ನಂತರ ನಿಮಗೆ ಈ ರೆಫರೆನ್ಸ್ ನಂಬರ್ ಇಂದ ಆಯುಷ್ಮಾನ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳ ಬಹುದು.
ನಿಮ್ಮ ಹೊಲದಲ್ಲಿ ಈ ಪದ್ಧತಿಯನ್ನು ಬಳಸಿ ಕಳೆ ನಿರ್ವಹಣೆ ಮಾಡಿ https://krushivichara.com/index.php/2024/06/06/know-complete-information-about-weed-eradication-and-types-of-weed-eradication/
ನಿಮ್ಮ ಹೊಲದಲ್ಲಿ ಮಣ್ಣು ಪರೀಕ್ಷೆ ಮಾಡುವ ವಿಧಾನ, ಮಣ್ಣು ಪರೀಕ್ಷೆನೇ ಮಾಡುವುದರಿಂದ ಆಗುವ ಲಾಭಗಳು https://krushivichara.com/index.php/2024/05/31/soil-testing-procedure-and-know-more-about-soil-teating/
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅತಿ ಕಡಿಮೆ ಬಡ್ಡಿ ದರದಲ್ಲಿ ಲೋನ್ ವಿತರಣೆ https://krushivichara.com/index.php/2024/05/28/kisan-credit-card-uses-how-to-apply-this-online-know-full-derails/
ಮಣ್ಣೂ ರಹಿತ ಕೃಷಿ ಪದ್ಧತಿ (hydrophonics ) ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ https://krushivichara.com/index.php/2024/05/28/hydrophonics-grow-plants-without-soil-and-earn-more-income/
ಬೆಳೆ ಪರಿಹಾರ ಪೇಮೆಂಟ್ ಲಿಸ್ಟ್ : ನಿಮ್ಮ ಖಾತೆಗೆ ಹಣ ಜಮಾ ಆಗಿದ್ದೀಯಾ ಇಲ್ಲವಾ ತಿಳಿಯಿರಿ https://krushivichara.com/index.php/2024/05/27/bele-parihara-payment-status-has-been-updated-please-check-your-status/
ಪಿಎಂ ಮುದ್ರಾ ಲೋನ್ : ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/04/02/pm-mudra-loan-scheme-for-all-farm-and-non-farm-activities/