ಪ್ರಿಯ ರೈತ ಬಾಂಧವರಿಗೆ ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ನಿಮ್ಮೆಲ್ಲರಿಗೂ ನಮಸ್ಕಾರಗಳು, ಇಂದಿನ ಲೇಖನದಲ್ಲಿ ಭಾರತ ಸರಕಾರದ ಒಂದು ಮಹತ್ವದ ಯೋಜನೆಯದಂತ ಗಂಗಾ ಕಲ್ಯಾಣದ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ, ಈ ಯೋಜನೆ ಅಡಿ ಫಲಾನುಭವಿಗಳು ತಮ್ಮ ಹೊಲದಲ್ಲಿ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಬಹುದು ಮತ್ತು ಈ ಯೋಜನೆ ಮುಖಾಂತರ ರೈತರಿಗೆ ಅಂದಾಜು ಮೂರರಿಂದ ನಾಲ್ಕು ಲಕ್ಷ ರೂಪಾಯಿವರೆಗೆ ಸಹಾಯದಾನ ನೀಡಲಾಗುವುದು. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಹಾಗೂ ಯಾರು ಅರ್ಹರು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆಯವರೆಗೆ ಓದಿ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ
https://kmdc.karnataka.gov.in/31/ganga-kalyana-schmeme/en
ಕರ್ನಾಟಕ ಮೈನಾರಿಟಿ ಡೆವಲಪ್ಮೆಂಟ್ ಕಾರ್ಪೊರೇಷನ್ ಇಂದ ಈ ಯೋಜನೆಯು ಆರಂಭಗೊಂಡಿದ್ದು , ರೈತರಿಗೆ ಹೊಲದಲ್ಲಿ ಬೋರು ಹಾಕಿಸಿಕೊಳ್ಳುವುದಕ್ಕೆ ಸಹಾಯ ಮಾಡುವ ಒಂದು ಮಹತ್ವದ ಯೋಜನೆಯಾಗಿದೆ.
ಈ ಯೋಜನೆಗೆ ಬೇಕಾದ ಮಾನದಂಡಗಳು
:-ಅರ್ಜಿದಾರರು ಕಾಯಂ ಕರ್ನಾಟಕದ ನಿವಾಸಿ ಆಗಿರಬೇಕು.
:-ರೈತನು ಚಿಕ್ಕ ಅಥವಾ ಅತಿ ಚಿಕ್ಕ ವರ್ಗದ ರೈತನಾಗಿರಬೇಕು.
:-ಅರ್ಜಿದಾರನ ವಯಸ್ಸು 18 ರಿಂದ 55ರ ಒಳಗೆ ಇರಬೇಕು. ಅರ್ಜಿದಾರರ ಫ್ಯಾಮಿಲಿ ಇನ್ಕಮ್ ಅಥವಾ ವಾರ್ಷಿಕ ಆದಾಯ ಒಂದು ಲಕ್ಷದ ಒಳಗಡೆ ಇರಬೇಕು
:-ಮತ್ತು ಅರ್ಜಿದಾರರು ಹಿಂದುಳಿದ ವರ್ಗದವರಾಗಿರಬೇಕು
:-ಅರ್ಜಿದಾರರು ತಮ್ಮ ಹತ್ತಿರದ ಸೇವಾ ಸಿಂಧು ಗ್ರಾಮವನ್ ಅಥವಾ ಹತ್ತಿರದ ಕಂಪ್ಯೂಟರ್ ಸೆಂಟರ್ ನಲ್ಲಿ , ಅವಶ್ಯವಾದ ಎಲ್ಲ ಮಾಹಿತಿಯನ್ನು ತೆಗೆದುಕೊಂಡು ಹೋಗಿ ಅರ್ಜಿ ಸಲ್ಲಿಸಬಹುದು.
ನಿಮ್ಮ ಹೊಲದಲ್ಲಿ ಈ ಪದ್ಧತಿಯನ್ನು ಬಳಸಿ ಕಳೆ ನಿರ್ವಹಣೆ ಮಾಡಿ https://krushivichara.com/index.php/2024/06/06/know-complete-information-about-weed-eradication-and-types-of-weed-eradication/
ನಿಮ್ಮ ಹೊಲದಲ್ಲಿ ಮಣ್ಣು ಪರೀಕ್ಷೆ ಮಾಡುವ ವಿಧಾನ, ಮಣ್ಣು ಪರೀಕ್ಷೆನೇ ಮಾಡುವುದರಿಂದ ಆಗುವ ಲಾಭಗಳು https://krushivichara.com/index.php/2024/05/31/soil-testing-procedure-and-know-more-about-soil-teating/
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅತಿ ಕಡಿಮೆ ಬಡ್ಡಿ ದರದಲ್ಲಿ ಲೋನ್ ವಿತರಣೆ https://krushivichara.com/index.php/2024/05/28/kisan-credit-card-uses-how-to-apply-this-online-know-full-derails/
ಮಣ್ಣು ಕೃಷಿ ಪದ್ಧತಿ (hydrophonics ) ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ https://krushivichara.com/index.php/2024/05/28/hydrophonics-grow-plants-without-soil-and-earn-more-income/
ಬೆಳೆ ಪರಿಹಾರ ಪೇಮೆಂಟ್ ಲಿಸ್ಟ್ : ನಿಮ್ಮ ಖಾತೆಗೆ ಹಣ ಜಮಾ ಆಗಿದ್ದೀಯಾ ಇಲ್ಲವಾ ತಿಳಿಯಿರಿ https://krushivichara.com/index.php/2024/05/27/bele-parihara-payment-status-has-been-updated-please-check-your-status/
ಪಿಎಂ ಮುದ್ರಾ ಲೋನ್ : ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/04/02/pm-mudra-loan-scheme-for-all-farm-and-non-farm-activities/
ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತವಾಗಿ ಬೋರ್ವೆಲ್ ಹಾಕಿಸಿ…! 4 ಲಕ್ಷದ ವರೆಗೆ ಸಹಾಯಧನ ಪಡೆಯಿರಿ….
WhatsApp Group
Join Now
WhatsApp Group
Join Now