ಪಿಎಂ ಕಿಸಾನ್ 18ನೇ ಕಂತಿನ ಹಣ ಬಿಡುಗಡೆ…! ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಕೂಡಲೇ ತಿಳಿಯಿರಿ

Spread the love

WhatsApp Group Join Now

ಆತ್ಮೀಯ ರೈತ ಬಾಂಧವರಿಗೆ ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ನಮಸ್ಕಾರಗಳು. ಪ್ರಿಯ ರೈತ ಬಾಂಧವರೇ ಇಂದಿನ ಲೇಖನದಲ್ಲಿ ನಾವು ನಿಮಗೆ ಪಿಎಂ ಕಿಸಾನ್ ಯೋಜನೆಯ ಒಂದು ಮಹತ್ವದ  ಮಾಹಿತಿಯನ್ನು ನೀಡಲಿದ್ದೇವೆ. ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಪೂರ್ತಿ ಓದಿ.
ರೈತ ಬಾಂಧವರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆಯೇ  ಪಿಎಂ ಕಿಸಾನ್ ಯೋಜನೆಯ  ಅಡಿಯಲ್ಲಿ  ಪ್ರತಿಫಲಾನುಭವಿಗಳಿಗೆ  ವರ್ಷಕ್ಕೆ ಮೂರು ಕಂತಿನಂತೆ  ಒಟ್ಟಾರೆ  6,000 ಪ್ರತಿ ರೈತನ ಖಾತೆಗೆ   ಈ ಯೋಜನೆಯ ಮುಖಾಂತರ ನೀಡಲಾಗುತ್ತದೆ.

Thank you for reading this post, don't forget to subscribe!

ಸರಕಾರವು ಈ ಯೋಜನೆಯನ್ನು  2015ರಲ್ಲಿ  ಜಾರಿಗೆ ತಂದಿದ್ದು, ಈಗಾಗಲೇ 17 ಕಂತನ್ನು  ಎಲ್ಲಾ ಫಲಾನುಭವಿಗಳಿಗೆ  ತಲುಪಿಸಿದೆ. ಇತ್ತೀಚಿಗಷ್ಟೇ  ಸುದ್ದಿಗೋಷ್ಠಿಯಲ್ಲಿ  18ನೇ ಕಂತಿನ  ಫಲಾನುಭವಿಗಳ ಲಿಸ್ಟ್ ಬಿಡುಗಡೆ  ಮಾಡಿ ರೈತರಿಗೆ ಸಿಹಿ ಸುದ್ದಿಯನ್ನು ಸರಕಾರವು ನೀಡಿದೆ. ಈ ಲಿಸ್ಟಿನಲ್ಲಿ ಹೆಸರಿದ್ದ ರೈತರಿಗೆ ಮಾತ್ರ ಈ ಹಣ ಜಮಾ ಆಗಲಿದೆ.

ಮೊದಲನೆಯದಾಗಿ ನೀವು ಭಾರತ ಸರ್ಕಾರದ ಅಧಿಕೃತ ವೆಬ್ಸೈಟ್  ಪಿಎಂ ಕಿಸಾನ್ ಗೆ ಭೇಟಿ ನೀಡಬೇಕು
https://pmkisan.gov.in/Rpt_BeneficiaryStatus_pub.aspx

ಲಿಸ್ಟ್ ನಲ್ಲಿ ನಮ್ಮ ಹೆಸರು ಇದೆಯಾ ಇಲ್ಲವಾ ಎಂಬುದನ್ನು ಹೇಗೆ ತಿಳಿಯಬೇಕು?

ನಂತರ ಫಲಾನುಭವಿಗಳು ತಮ್ಮ ಜಿಲ್ಲೆ, ತಾಲೂಕು ಹೋಬಳಿಯನ್ನು ಸೆಲೆಕ್ಟ್ ಮಾಡಿ  ಬೆನಿಫಿಶರೀ ಲಿಸ್ಟ್ ಮೇಲೆ ಕ್ಲಿಕ್ ಮಾಡಬೇಕು.

ಅದಾದ ನಂತರ  ಫಲಾನುಭವಿಗಳು ತಮ್ಮ ಗ್ರಾಮವನ್ನು ಸೆಲೆಕ್ಟ್ ಮಾಡಿ ಅಲ್ಲಿ  ಎಲ್ಲಾ ಫಲಾನುಭವಿಗಳ ಲಿಸ್ಟ್ ಕಂಡು ಬರುತ್ತದೆ. ಇದರಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ತಿಳಿದುಕೊಳ್ಳಬಹುದು.

ಎಲ್ಲಾ ರೈತ ಬಾಂಧವರಲ್ಲಿ ಮತ್ತೊಂದು  ಮಹತ್ವದ  ಮನವಿ ಎಂದರೆ  ನೀವು  ಯೋಜನೆಗೆ ಫಲಾನುಭವಿಗಳಾಗಲು ಕಡ್ಡಾಯವಾಗಿ ಏಕೆ ಮಾಡಿಸಿರಬೇಕಾಗುತ್ತದೆ. ಈಕೆ ವೈಸಿಯಲ್ಲಿ ತಂದೆ ತೊಂದರೆ ಹೊಂದಿದ ರೈತರಿಗೆ ಈ ಹಣ ತಲುಪಲು  ತೊಂದರೆ ಉಂಟಾಗಬಹುದು. ಕೂಡಲೇ ತಿದ್ದುಪಡಿಸಿಕೊಳ್ಳಿ.

ಇದೇ ರೀತಿ ಕೃಷಿಗೆ ಸಂಬಂಧಿಸಿದ  ದಿನನಿತ್ಯ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ. ಧನ್ಯವಾದಗಳು

ನಿಮ್ಮ ಹೊಲದಲ್ಲಿ ಈ ಪದ್ಧತಿಯನ್ನು ಬಳಸಿ ಕಳೆ ನಿರ್ವಹಣೆ  ಮಾಡಿ https://krushivichara.com/index.php/2024/06/06/know-complete-information-about-weed-eradication-and-types-of-weed-eradication/

ನಿಮ್ಮ ಹೊಲದಲ್ಲಿ ಮಣ್ಣು ಪರೀಕ್ಷೆ ಮಾಡುವ ವಿಧಾನ, ಮಣ್ಣು ಪರೀಕ್ಷೆನೇ ಮಾಡುವುದರಿಂದ ಆಗುವ ಲಾಭಗಳು https://krushivichara.com/index.php/2024/05/31/soil-testing-procedure-and-know-more-about-soil-teating/

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅತಿ ಕಡಿಮೆ ಬಡ್ಡಿ ದರದಲ್ಲಿ ಲೋನ್  ವಿತರಣೆ https://krushivichara.com/index.php/2024/05/28/kisan-credit-card-uses-how-to-apply-this-online-know-full-derails/

ಮಣ್ಣೂ ರಹಿತ ಕೃಷಿ ಪದ್ಧತಿ (hydrophonics ) ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ  https://krushivichara.com/index.php/2024/05/28/hydrophonics-grow-plants-without-soil-and-earn-more-income/

ಬೆಳೆ ಪರಿಹಾರ ಪೇಮೆಂಟ್ ಲಿಸ್ಟ್ : ನಿಮ್ಮ ಖಾತೆಗೆ ಹಣ ಜಮಾ ಆಗಿದ್ದೀಯಾ ಇಲ್ಲವಾ ತಿಳಿಯಿರಿ  https://krushivichara.com/index.php/2024/05/27/bele-parihara-payment-status-has-been-updated-please-check-your-status/

ಪಿಎಂ ಮುದ್ರಾ ಲೋನ್  : ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/04/02/pm-mudra-loan-scheme-for-all-farm-and-non-farm-activities/


Spread the love
WhatsApp Group Join Now