ಪ್ರಿಯ ರೈತ ಬಾಂಧವರಿಗೆ ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ನಮಸ್ಕಾರಗಳು, ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಮಹಾಲಕ್ಷ್ಮಿ ಯೋಜನೆ ಯ ಹಣ ಜಮಾ ಆಗಿರುವ ವಿಚಾರದ ಕುರಿತು ನಿಮ್ಮೆಲ್ಲರಿಗೂ ಒಂದು ಮಹತ್ವವಾದ ಮಾಹಿತಿಯನ್ನು ನೀಡಲಿದ್ದೇವೆ. ಸಂಪೂರ್ಣ ಮಾಹಿತಿಯನ್ನು ಪಡೆಯಲು ಲೇಖನವನ್ನು ಪೂರ್ತಿಯಾಗಿ ಓದಿ.
ನಿನ್ನೆ ತಾನೆ ನನ್ನ ತಾಯಿಯ ಕೆನರಾ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಹಣ ಅಂದಾಜು ಮಧ್ಯಾಹ್ನ 4:00ಗೆ ಜಮಾ ಆಗಿದೆ. ಸರಕಾರವು ಈಗಾಗಲೇ ಈ ತಿಂಗಳ ಕಾಂತಿನ ಹಣವನ್ನು ಬಿಡುಗಡೆ ಮಾಡಿದ್ದು ಎಲ್ಲಾ ಫಲಾನುಭವಿಗಳ ಖಾತೆಗೆ ಸರಕಾರವು 2000 ನಗದು ಹಣವನ್ನು ಜಮಾ ಮಾಡಿದೆ. ನಿಮ್ಮ ಖಾತೆಯೂ ಕೂಡ ಹಣ ಜಮಾ ಆಗಿದೆಯೇ ಇಲ್ಲವೇ ತಿಳಿದುಕೊಳ್ಳಿ.
ಹಣ ಜಮಾ ಆಗಿರುವ ಮಾಹಿತಿಯನ್ನು ತಿಳಿಯಲು ಕೂಡಲೇ ಕೆಳಗೆ ಒತ್ತಿ.
https://play.google.com/store/apps/details?id=com.dbtkarnataka
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ಅವರು ಕೇಳಿದ ಎಲ್ಲಾ ಫಲಾನುಭವಿಗಳ ಮಾಹಿತಿಯನ್ನು ನೀಡಬೇಕು. ನಂತರ ಬೆನೆಫಿಶಿಯರಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ ಇದರೆ ನಿಮ್ಮ ಖಾತೆಗೆ ಇಲ್ಲಿತನ ಎಷ್ಟು ಹಣ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು.
ನಿಮ್ಮ ಹೊಲದಲ್ಲಿ ಈ ಪದ್ಧತಿಯನ್ನು ಬಳಸಿ ಕಳೆ ನಿರ್ವಹಣೆ ಮಾಡಿ https://krushivichara.com/index.php/2024/06/06/know-complete-information-about-weed-eradication-and-types-of-weed-eradication/
ನಿಮ್ಮ ಹೊಲದಲ್ಲಿ ಮಣ್ಣು ಪರೀಕ್ಷೆ ಮಾಡುವ ವಿಧಾನ, ಮಣ್ಣು ಪರೀಕ್ಷೆನೇ ಮಾಡುವುದರಿಂದ ಆಗುವ ಲಾಭಗಳು https://krushivichara.com/index.php/2024/05/31/soil-testing-procedure-and-know-more-about-soil-teating/
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅತಿ ಕಡಿಮೆ ಬಡ್ಡಿ ದರದಲ್ಲಿ ಲೋನ್ ವಿತರಣೆ https://krushivichara.com/index.php/2024/05/28/kisan-credit-card-uses-how-to-apply-this-online-know-full-derails/
ಮಣ್ಣೂ ರಹಿತ ಕೃಷಿ ಪದ್ಧತಿ (hydrophonics ) ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ https://krushivichara.com/index.php/2024/05/28/hydrophonics-grow-plants-without-soil-and-earn-more-income/
ಬೆಳೆ ಪರಿಹಾರ ಪೇಮೆಂಟ್ ಲಿಸ್ಟ್ : ನಿಮ್ಮ ಖಾತೆಗೆ ಹಣ ಜಮಾ ಆಗಿದ್ದೀಯಾ ಇಲ್ಲವಾ ತಿಳಿಯಿರಿ https://krushivichara.com/index.php/2024/05/27/bele-parihara-payment-status-has-been-updated-please-check-your-status/
ಪಿಎಂ ಮುದ್ರಾ ಲೋನ್ : ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/04/02/pm-mudra-loan-scheme-for-all-farm-and-non-farm-activities/