ಎಲ್ಲ ರೈತ ಬಾಂಧವರಿಗೆ ಕೃಷಿ ವಿಚಾರ ಎಂಬ ಸಾಮಾಜಿಕ ಜಾಲತಾಣದಿಂದ ನಮಸ್ಕಾರಗಳು. ಸ್ನೇಹಿತರೆ ಇಂದಿನ ಲೇಖನದ ಮುಖ್ಯ ಉದ್ದೇಶವೇನೆಂದರೆ ಧಾರವಾಡದಲ್ಲಿ ಇದೇ ಸಪ್ಟಂಬರ್ ಎರಡನೇ ವಾರದಲ್ಲಿ ಪ್ರಮುಖ ಕೃಷಿ ಕಾರ್ಯಕ್ರಮಗಳಲ್ಲಿ ಒಂದಾದಂತಹ ಕೃಷಿ ಮೇಳ ನಡೆಯಲಿದ್ದು ತಾವೆಲ್ಲರೂ ಭೇಟಿ ನೀಡಿ ಆಧುನಿಕ ಕೃಷಿ ಪದ್ಧತಿಗಳನ್ನು ಹಾಗೂ ಇತರೆ ಕೃಷಿಗೆ ಸಂಬಂಧಿಸಿದ ಟೆಕ್ನಾಲಜಿ , ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಿ.
ಪ್ರತಿ ವರ್ಷ ನಡೆಯುವ ಕ್ರಮವಾಗಿ ಈ ವರ್ಷವೂ ಸೆಪ್ಟೆಂಬರ್ ಅಂದಾಜು 18 ರಿಂದ 24ರ ವರೆಗೆ ಕೃಷಿ ಮೇಳ ಅತಿ ಭವ್ಯವಾಗಿ ಧಾರವಾಡದಲ್ಲಿ ನಡೆಯಲಿದ್ದು, ಇದನ್ನು ಕೃಷಿ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಒಂದೇ ವೇದಿಕೆಯಲ್ಲಿ ಒಂದಾಗುವ ಒಂದು ಪ್ರಮುಖ ವೇದಿಕೆಯಾಗಿದೆ. ಈ ಮೇಳವು ಕೃಷಿಯ ಹೊಸ ತಂತ್ರಜ್ಞಾನಗಳು, ನವೀನ ಕೃಷಿ ಸಾಧನಗಳು, ಬೇಜವಳಿ ತಂತ್ರಗಳು ಹಾಗೂ ಕೃಷಿಯಲ್ಲಿ ಹೊಂದಿರುವ ಸವಾಲುಗಳ ಪರಿಹಾರಗಳನ್ನು ಪರಿಚಯಿಸಲು ಬಹಳ ಮುಖ್ಯವಾಗಿದೆ.
ಪ್ರದರ್ಶನಗಳು ಮತ್ತು ತಂತ್ರಜ್ಞಾನ:
ಧಾರವಾಡ ಕೃಷಿ ಮೇಳವು ನೂರಾರು ಪ್ರದರ್ಶನಗಳನ್ನು ಒಳಗೊಂಡಿದ್ದು ನಾನಾ ತರಹದ ತಂತ್ರಜ್ಞಾನ ಪ್ರದರ್ಶನಾವನ್ನು ಹೊಂದಿರುತ್ತದೆ. ರೈತರು ತಮಗೆ ಬೇಕಾದ ಹೊಸ ತಂತ್ರಜ್ಞಾನಗಳು ಬಗ್ಗೆ ಹಾಗೂ ಉಪಕರಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು . ಇದಷ್ಟೇ ಅಲ್ಲದೆ , ರೈತರಿಗೆ ಸಾಕಷ್ಟು ಶ್ರೇಷ್ಠವಾದ ಮಾಹಿತಿಯನ್ನು ನೀಡಲು ಕೃಷಿ ಶಿಬಿರಗಳು ಮತ್ತು ಕಾರ್ಯಾಗಾರಗಳು ನಡೆಯುತ್ತವೆ.
ಕೃಷಿ ಮೇಳದ ಪ್ರಮುಖ ಉದ್ದೇಶಗಳು
- ಮೊದಲನೆಯದಾಗಿ ಬೆಳೆ ಅಭಿವೃದ್ಧಿ: ಬಿತ್ತನೆಗೆ ಬೇಕಾದಂತಹ ಉತ್ತಮ ಬೀಜಗಳು , ಬೆಳವಣಿಗೆ ಮತ್ತು ಕೊಯ್ಲು ತಂತ್ರಗಳ ಬಗ್ಗೆ ಮಾಹಿತಿಯನ್ನು ರೈತರಿಗೆ ತಲುಪಿಸುವುದು.
- ಸಂಸ್ಕರಣೆ ಮತ್ತು ಪ್ಯಾಕೇಜಿಂಗ್: ಬೆಳೆ ಸಂಸ್ಕರಣೆ ಹಾಗೂ ಸುಧಾರಿತ ವಿಧಾನಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುವುದು.
- ಮತ್ತು ಪರಿಸರ ಸ್ನೇಹ ಕೃಷಿಗಳ ಬಗ್ಗೆ ರೈತರಿಗೆ ಮಾಹಿತಿಯನ್ನು ತಿಳಿಸಿ ಕೊಡುವುದು . ಇವೆಲ್ಲ ಕೃಷಿ ಮೇಳದ ಮುಖ್ಯ ಗುರಿಗಳಾಗಿವೆ.
- ಮತ್ತು ಮುಖ್ಯವಾಗಿ ರೈತರಿಗೆ ಆರ್ಥಿಕ ಲಾಭ, ಕೃಷಿಯಲ್ಲಿ ಆದಾಯ ಹೆಚ್ಚಿಸಲು ಹೊಸ ಮಾರ್ಗಗಳು.
ರೈತರಿಗೆ ಲಾಭಗಳು
ಕೃಷಿ ಮೇಳವು ರೈತರಿಗೆ ಹೆಚ್ಚಿನ ಲಾಭವನ್ನು ಒದಗಿಸುತ್ತದೆ. ಹೊಸ ತಂತ್ರಜ್ಞಾನಗಳು, ಮಾರುಕಟ್ಟೆ ಅವಕಾಶಗಳು ಮತ್ತು ನವೀನ ಕೃಷಿ ವಿಧಾನಗಳ ಕುರಿತು ಮೇಳದಲ್ಲಿ ಸಾಕಷ್ಟು ಮಾಹಿತಿ ಲಭ್ಯವಿರುತ್ತದೆ. ರೈತರಿಗೆ ಮೇಳವು ಸಂಪರ್ಕದ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ, ಹೀಗೆ ರೈತರು ತಂತ್ರಜ್ಞಾನದೊಂದಿಗೆ ಸಮಾನವಾಗಿ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.
ಸ್ವಾವಲಂಬಿ ಸಾರಥಿ ಯೋಜನೆ : ಹೆಚ್ಚಿನ ಮಾಹಿತಿಗಾಗಿ ಕೂಡಲೇ ಕೆಳಗಿನ ಲಿಂಕ್ ಅನ್ನು ಒತ್ತಿ https://krushivichara.com/index.php/2024/08/08/swavalambi-sarathi-scheme-complete-information/
ಪಿಎಂ ಕಿಸಾನ್ ಫಲಾನುಭವಿಗಳಿಗೆ ಸರಕಾರದಿಂದ ಗುಡ್ ನ್ಯೂಸ್ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ https://krushivichara.com/index.php/2024/07/06/pm-kisan-samman-nidhi-imp-announcment/
ಕೃಷಿ ರೋಗನಿರ್ವಹಣೆ : ಯಾವ ರೋಗಕ್ಕೆ ಯಾವ ಔಷಧಿ ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/07/05/how-to-control-disese-in-agricultural-crops/
ನಿಮ್ಮ ಹೊಲದಲ್ಲಿ ಈ ಪದ್ಧತಿಯನ್ನು ಬಳಸಿ ಕಳೆ ನಿರ್ವಹಣೆ ಮಾಡಿ https://krushivichara.com/index.php/2024/06/06/know-complete-information-about-weed-eradication-and-types-of-weed-eradication/
ನಿಮ್ಮ ಹೊಲದಲ್ಲಿ ಮಣ್ಣು ಪರೀಕ್ಷೆ ಮಾಡುವ ವಿಧಾನ, ಮಣ್ಣು ಪರೀಕ್ಷೆನೇ ಮಾಡುವುದರಿಂದ ಆಗುವ ಲಾಭಗಳು https://krushivichara.com/index.php/2024/05/31/soil-testing-procedure-and-know-more-about-soil-teating/
ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅತಿ ಕಡಿಮೆ ಬಡ್ಡಿ ದರದಲ್ಲಿ ಲೋನ್ ವಿತರಣೆ https://krushivichara.com/index.php/2024/05/28/kisan-credit-card-uses-how-to-apply-this-online-know-full-derails/
ಮಣ್ಣೂ ರಹಿತ ಕೃಷಿ ಪದ್ಧತಿ (hydrophonics ) ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ https://krushivichara.com/index.php/2024/05/28/hydrophonics-grow-plants-without-soil-and-earn-more-income/
ಬೆಳೆ ಪರಿಹಾರ ಪೇಮೆಂಟ್ ಲಿಸ್ಟ್ : ನಿಮ್ಮ ಖಾತೆಗೆ ಹಣ ಜಮಾ ಆಗಿದ್ದೀಯಾ ಇಲ್ಲವಾ ತಿಳಿಯಿರಿ https://krushivichara.com/index.php/2024/05/27/bele-parihara-payment-status-has-been-updated-please-check-your-status/
ಪಿಎಂ ಮುದ್ರಾ ಲೋನ್ : ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/04/02/pm-mudra-loan-scheme-for-all-farm-and-non-farm-activities/