ಪ್ರಧಾನಮಂತ್ರಿ ಆವಾಸ ಯೋಜನೆ : ಸರಕಾರದಿಂದ ಗುಡ್ ನ್ಯೂಸ್

ಪ್ರಿಯ ರೈತ ಬಾಂಧವರಿಗೆ ಕೃಷಿ ವಿಚಾರ ಎಂಬ ಸಾಮಾಜಿಕ ಜಾಲತಾಣದಿಂದ ನಮಸ್ಕಾರಗಳು. ಭಾರತ ಒಂದು ಕೃಷಿ ಆಧಾರಿತ ದೇಶವಾಗಿದ್ದು , ಸುಮಾರು 50ರಿಂದ 60 ಪರ್ಸೆಂಟ್ ನಷ್ಟು ಜನ ಹಳ್ಳಿಯಲ್ಲಿ ವಾಸಿಸುತ್ತಿದ್ದಾರೆ, ಮತ್ತು ಕೃಷಿಯು ಭಾರತದ ಆರ್ಥಿಕತೆಯಲ್ಲಿ ಬಹು ಮುಖ್ಯ ಪಾತ್ರವನ್ನು   ಅನುಸರಿಸುತ್ತದೆ.  ಖುಷಿಯ ಅಭಿವೃದ್ಧಿಯಲ್ಲಿ ದೇಶದ ಅಭಿವೃದ್ಧಿ ಇದೆ ಎಂದರೆ ತಪ್ಪಾಗುವುದಿಲ್ಲ. ಆದರೆ ರೈತನ ಪಾಡು  ಇಂದಿನ ದಿನ ಕೂಡ  ಕಷ್ಟಕರದಲ್ಲಿಯೇ ಇದೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ …