ಕೃಷಿ ರೋಗ ನಿರ್ವಹಣೆ ಎಲ್ಲ ಪ್ರಿಯ ರೈತ ಬಾಂಧವರಿಗೆ ಕೃಷಿ ವಿಚಾರ ಸಾಮಾಜಿಕ ಜಾಲತಾಣದಿಂದ ನಮಸ್ಕಾರಗಳು, ಭಾರತ ಒಂದು ಕೃಷಿ ಆಧಾರಿತ ದೇಶವಾಗಿದೆ, ದೇಶದ 1/3 ಭಾಗದ ಜನಸಂಖ್ಯೆಯು ಹಳ್ಳಿಯಲ್ಲಿ ವಾಸಿಸುತ್ತಾರೆ, ಮತ್ತು ಇದು ಸುಮಾರು 40ರಷ್ಟು ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸಹಾಯಮಾಡುತ್ತದೆ. ಆದರೆ ರೈತನು ಅನೇಕ ಕಾರಣಗಳಿಂದ ಪೆಟ್ಟು ತಿನ್ನುತ್ತಲೇ ಬಂದಿದ್ದಾನೆ. ರೈತನಿಗೆ ಹೆಚ್ಚಾಗಿ ಆಧುನಿಕ ಯಂತ್ರಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದದೆ ಇರುವುದು , ಮಾರುಕಟ್ಟೆಯ ಮಾಹಿತಿಯನ್ನು …