ಆತ್ಮೀಯ ರೈತ ಬಾಂಧವರಿಗೆ ಕೃಷಿ ವಿಚಾರ ಜಾಲತಾಣದಿಂದ ನಮಸ್ಕಾರಗಳು ಇವತ್ತಿನ ವಿಶೇಷ ಸುದ್ದಿ ಏನೆಂದರೆ ಬೆಳೆಗಳಲ್ಲಿ ಅತಿ ದೊಡ್ಡ ತೊಂದರೆ ಕಳೆ ಇದರ ಸಂಪೂರ್ಣ ನಿರ್ವಹಣೆ ಮತ್ತು ಯಾವ ರೀತಿ ನಿರ್ಮೂಲನೆ ಮಾಡಬೇಕೆಂದು ಸಂಪೂರ್ಣ ಮಾಹಿತಿ ಈ ಕೆಳಗಿನ ಲೇಖನದಲ್ಲಿದೆ. ಕಳೆನಿರ್ವಹಣೆಯನ್ನು ಮಾಡದಿದ್ದರೆ ನಮ್ಮ ಬೆಳೆಗಳಲ್ಲಿ ಸುಮಾರು 40% ಇಳುವರಿ ಕಡಿಮೆಯಾಗುತ್ತದೆ, ಈ ಕಳೆಗಳು ಮುಖ್ಯವಾಗಿ ಬೆಳಕು ಮತ್ತು ಮಣ್ಣಿನ ತೇವಾಂಶ ಮತ್ತು ಮಣ್ಣನ್ನಲ್ಲಿರುವ ಹೊಸ ಗೊಬ್ಬರಗಳು ಮತ್ತು ಫಲವತ್ತತೆಯ …