ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು ಇಂದು ನಾವು bele parihara payment status ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ನಿಮಗೆ ಹಣ ತಲುಪಿದೆ ಎಂಬುದನ್ನು ತಿಳಿದುಕೊಳ್ಳಲು ಕೂಡಲೇ ಈ ಕೆಲಸ ಮಾಡಿ. ನಾವು ಈ ಲೇಖನದಲ್ಲಿ ನೀವು ಹೇಗೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ.
ಈಗಾಗಲೇ ರಾಜ್ಯ ಸರಕಾರವು 35 ಲಕ್ಷ ಈ ಯೋಜನೆಗೆ ಫಲಾನುಭವಿಗಳಾದ ರೈತರಿಗೆ ಈಗಾಗಲೇ ಹಣವನ್ನು ಜಮಾ ಮಾಡಿದೆ. ಈ ಹಣ ನಿಮಗೆ ತಲುಪಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಥವಾ bele parihara payment status ಚೆಕ್ ಮಾಡಿಕೊಳ್ಳಿ.
ಜಿಲ್ಲಾ ಅವರು ಅರ್ಹ ರೈತರಿಗೆ ಸರಕಾರವು ಹಂತ ಹಂತವಾಗಿ ಹಣವನ್ನು ಈಗಾಗಲೇ, ಜಮಾ ಮಾಡಿದೆ ರೈತರು ಇದನ್ನು ಪರಿಶೀಲಿಸಬೇಕಾದರೆ, ಅಥವಾ parihara payment status ಚೆಕ್ ಮಾಡಿಕೊಳ್ಳಬೇಕಾಗುತ್ತದೆ.
ಸಕಾಲಕ್ಕೆ ಬಾರದ ಮಳೆಯಿಂದಾಗಿ ರೈತ ಬಹಳ ನಷ್ಟ ಅನುಭವಿಸುತ್ತಿದ್ದ, ನಾನಾ ತರಹದ ತೊಂದರೆಗಳನ್ನು ಅನುಭವಿಸುತ್ತಿದ್ದನು, ಈ ವರ್ಷ ಮಳೆ ಸರಿಯಾಗಿ ಆಗದ ಕಾರಣ ಈಗಾಗಲೇ ರೈತನ ಖಾತೆಗೆ 2000 ಹಣವನ್ನು ನೇರವಾಗಿ ಜಮಾ ಮಾಡಲಾಗಿತ್ತು. ಮತ್ತು ಒಟ್ಟಾರೆ 3500 ಕೋಟಿ ರೂಪಾಯಿಗಳನ್ನು ಭಾರತ ಸರಕಾರ ಅರ್ಹ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುತ್ತೇವೆ ಎಂದು ಭರವಸೆ ನೀಡಿದೆ.
Bele parihara payment status check
ಹಂತ 1 ನೀವು ಮೊದಲಿಗೆ ಅಧಿಕೃತ ವೆಬ್ಸೈಟ್ DBT karnataka ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬೇಕು.
ಹಂತ 2 DBT karnataka ಅಪ್ಲಿಕೇಶನ್ ಅನ್ನು ಓಪನ್ ಮಾಡಿ , ನಂತರ ಅರ್ಹ ರೈತರು ತಮ್ಮ ಆಧಾರ್ ಕಾರ್ಡ್ ನಂಬರ್ ಇಂದ, ತಮ್ಮ ಮೊಬೈಲಿಗೆ ಬರುವಂತಹ ಓಟಿಪಿಯೊಂದಿಗೆ ಲಾಗಿನ್ ಆಗಬೇಕು.
3 ) ನಂತರ ಅಲ್ಲಿ ಫಲಾನುಭವಿಗಳ ವೈಯಕ್ತಿಕ ಮಾಹಿತಿ ಇರುತ್ತದೆ ಅಲ್ಲಿ ನೀವು ನಿಮ್ಮ ಮೊಬೈಲ್ ನಂಬರ್ ಹಾಕಿ ok ಒತ್ತಬೇಕು.
4 ) ಅದಾದ ನಂತರ ನೀವು ಒಂದು ನಾಲ್ಕು ಅಂಕಿಯ mpin ಅನ್ನು ಕ್ರಿಯೇಟ್ ಮಾಡಬೇಕು. ನಿಮಗೆ ಮುಂದೆ ಈ ನಂಬರ್ ಬೇಕಾಗಿರುವ ಕಾರಣ ಈ ನಾಲ್ಕು ನಂಬರನ್ನು ನೀವು ನೆನಪಿಟ್ಟುಕೊಳ್ಳಬೇಕಾಗುತ್ತದೆ.
5) ನಂತರ select beneficiary ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
6 ) ನಂತರ ನೀವು ಈಗಾಗಲೇ ಕ್ರಿಯೇಟ್ ಮಾಡಿದಂತಹ mpin ಅನ್ನೋ ಅಲ್ಲಿ ಬಳಸಬೇಕಾಗುತ್ತದೆ. ಅದನ್ನು ಇಲ್ಲಿ ಹಾಕಿ ಲಾಗಿನ್ ಆಗಬೇಕು.
7) ನಂತರ ಫಲಾನುಭವಿಗಳು bele parihara payment status mel ಕ್ಲಿಕ್ ಮಾಡಬೇಕು.
8) ಅದಾದ input subsidy for crop loss ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ಇಲ್ಲಿ ನಿಮಗೆ 2000 ರೂಪಾಯಿ ಹಣ ಜಮಾ ಆಗಿದೆಯೋ ಇಲ್ಲವೋ ಎಂಬ ಮಾಹಿತಿಯನ್ನು ಇದು ತೋರಿಸುತ್ತದೆ. ಮತ್ತು ಯಾವ ತಿಂಗಳಿನಲ್ಲಿ ಯಾವ ದಿನಾಂಕದಂದು ಈ ಹಣ ಜಮಾ ಆಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತೋರಿಸುತ್ತದೆ.
ನಿಮಗೆ ಇನ್ನೂ ಬೆಳೆ ಹಾನಿ ಪರಿಹಾರ ಜಮಾ ಆಗಿಲ್ಲವೇ?
ಏನಿರಬಹುದು ಇದಕ್ಕೆ ಕಾರಣ? ಹಣ ಖಾತೆಗೆ ಜಮಾ ಆಗದಿದ್ದರೆ ಏನು ಮಾಡಬೇಕು. ಸಂಪೂರ್ಣ ಮಾಹಿತಿಯನ್ನು ನಾವು ಇಂದು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.
ಪ್ರಿಯ ರೈತರಿಗೆ ನಮಸ್ಕಾರಗಳು ರಾಜ್ಯ ಸರಕಾರವು ತನಗೆ ಬಂದಂತಹ ಬೆಳೆ ಹಾನಿ ಪರಿಹಾರದ ಮೊತ್ತವನ್ನು ಅರ್ಹ ರೈತರಿಗೆ ಕಂತು ಕಂತಾಗಿ ಜಮಾ ಮಾಡುತ್ತಾ ಬರುತ್ತಿದೆ. ಆದರೆ ಇನ್ನೂ ಎಷ್ಟೋ ಜನಕ್ಕೆ ಹಣ ತಮ್ಮ ಖಾತೆಗೆ ಜಮಾ ಆಗಿಲ್ಲ. ಪ್ರಮುಖ ಕಾರಣಗಳು ಇಲ್ಲಿವೆ ನೋಡಿ. ಕೂಡಲೇ ಇವುಗಳನ್ನು ಸರಿಪಡಿಸಿಕೊಳ್ಳಿ.
ಮೊದಲನೆಯದಾಗಿ ನಿಮ್ಮ ಹೊಲದ ಪಹಣಿಯನ್ನು FID ನಂಬರ್ ಅಥವಾ ಫ್ರೂಟ್ಸ್ ಐಡಿ ನಂಬರ್ ಲಿಂಕ್ ಇರಲಿಲ್ಲವೆಂದರೆ ನಿಮಗೆ ಹಣ ಜಮಾ ಆಗುವುದಿಲ್ಲ.
ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಬ್ಯಾಂಕ್ ಅಕೌಂಟ್ ಹೆಸರು ಅಥವಾ ವ್ಯಕ್ತಿಯು ಬೇರೆ ಬೇರೆಯಾಗಿದ್ದರೆ ನಿಮಗೆ ಹಣ ತಲುಪುವುದಿಲ್ಲ. ಕೂಡಲೇ ಇದನ್ನು ಸರಿಪಡಿಸಿಕೊಳ್ಳಿ.
ನಿಮ್ಮ ಅಕೌಂಟ್ ಜಾಲತಿಯಲ್ಲಿ ಇಲ್ಲದೆ ಇರುವುದು ಅಥವಾ ನಿಮ್ಮ ಅಕೌಂಟ್ ಬ್ಲಾಕ್ ಆಗಿರುವುದು, ಇವುಗಳು ಕೂಡ ನಿಮಗೆ ಹಣ ಬರದೇ ಇರುವದಕ್ಕೆ ಮುಖ್ಯವಾದ ಕಾರಣವಾಗಿರುತ್ತದೆ.
ಪಹಣಿ ಅಥವಾ ನಿಮ್ಮ ಹೊಲದ ಉತಾರ ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರು ಬೇರೆ ಬೇರೆಯಾಗಿದ್ದರೂ ಕೂಡ ನಿಮಗೆ ಹಣ ಜಮಾ ಆಗುತ್ತದೆ.
ನಿಮಗೆ ಈ ಮೇಲ್ಕಂಡಂತ ಯಾವುದೇ ಆದಂತ ತೊಂದರೆಗಳು ಇಲ್ಲದೆ ಇದ್ದರೂ ನಿಮಗೆ ಹಣ ಜಮಾ ಆಗದಿದ್ದರೆ. ನೀವು ಸ್ವಲ್ಪ ದಿನ ಕಾಯಬೇಕು ಏಕೆಂದರೆ ಹಣವನ್ನು ರಾಜ್ಯ ಸರ್ಕಾರವು ಹಂತ ಹಂತವಾಗಿ ರೈತರ ಖಾತೆಗೆ ಜಮಾ ಮಾಡುತ್ತಿದೆ.
ಮತ್ತು ತಾಂತ್ರಿಕ ಕಾರಣದಿಂದ ಅದು ಸ್ವಲ್ಪ ಲೇಟ್ ಆಗಬಹುದು.
ಕೂಡಲೇ ಈ ಕೆಲಸ ಮಾಡಿ
ನೀವು ಅತಿ ಶೀಘ್ರವೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ NPCI ಲಿಂಕ್ ಮಾಡಿಸಿಕೊಳ್ಳಿ.
ಕೂಡಲೇ ನೀವು ನಾಡಕಚೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ FID no. ರಚಿಸಿಕೊಳ್ಳಿ .
ಮತ್ತು ನಿಮ್ಮ ಪಹಣಿಯಲ್ಲಿ ಇರುವ ಹೆಸರು ಮತ್ತು ಆಧಾರ್ ಕಾರ್ಡ್ ಹೆಸರು ಬೇರೆ ಬೇರೆ ಯಾಗಿದ್ದರೆ ಕೂಡಲೇ ತಿದ್ದುಪಡಿಸಿಕೊಳ್ಳಿ.
ಮೇಲಿರುವ ಎಲ್ಲ ಕಾರಣಗಳನ್ನು ಒಮ್ಮೆ ಸರಿಯಾಗಿ ಪರಿಶೀಲಿಸಿ, ಇವೆಲ್ಲಾ ಸರಿಯಾಗಿ ಇದ್ದು ಕೂಡ ನಿಮಗೆ ಹಣ ಜಮಾ ಆಗದಿದ್ದರೆ ಸ್ವಲ್ಪ ಕಾದು ನೋಡಿ.
ಇನ್ನೂ ಹೆಚ್ಚಿನ ಮಾಹಿತಿಯನ್ನು ದಿನನಿತ್ಯ ಪಡೆಯಲು ಮತ್ತು ಬರಗಾಲ ಪರಿಹಾರದ ಹಣದ ದಿನನಿತ್ಯ ಮಾಹಿತಿಯನ್ನು ಪಡೆಯಲು. ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
ಮತ್ತು ಇದುವರೆಗೆ ಯಾರಿಗೆ ಹಣ ಚೆನ್ನಾಗಿದೆ. ಮತ್ತು ಎಷ್ಟು ಹಣ ಜಮಾ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಕೂಡಲೇ ಈ ಲಿಂಕ್ ಓಪನ್ ಮಾಡಿ.
https://krushivichara.com/index.php/2024/05/25/bara-parihara-payment-list-2024-please-check-your-status/
ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಮತ್ತು ಕೃಷಿಯ ಸಂಬಂಧಿಸಿದ ಎಲ್ಲ ಯೋಜನೆ ಬಗ್ಗೆ ದಿನನಿತ್ಯ ಮಾಹಿತಿಯನ್ನು ತಿಳಿಯಲು ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಸೇರಿಕೊಳ್ಳಿ.r
https://chat.whatsapp.com/FcBIcowhJUJ3ip1SEpQw9r
ಪ್ರಿಯ ರೈತ ಬಾಂಧವರಿಗೆ ಕೃಷಿ ವಿಚಾರ ಎಂಬ ಸಾಮಾಜಿಕ ಜಾಲತಾಣದಿಂದ ನಮಸ್ಕಾರಗಳು. ಈ ವೆಬ್ಸೈಟ್ ಮೂಲಕ ನಾವು ದಿನನಿತ್ಯ ರೈತರಿಗೆ ಸಹಾಯವಾಗುವಂತ ಮತ್ತು ಉಪಯೋಗವಾಗುವಂತಹ ಮಾಹಿತಿಯನ್ನು, ಸರಕಾರದ ಯೋಜನೆಗಳನ್ನು, ಆಧಾರ್ ಕಾರ್ಡ್ ಡೌನ್ಲೋಡ್ ಹಾಗೂ ಪ್ಯಾನ್ ಕಾರ್ಡ್ ಡೌನ್ಲೋಡ್ ಹೀಗೆ ವಿವಿಧ ಮಾಹಿತಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇವೆ.
ಕೇವಲ ಎರಡೇ ನಿಮಿಷದಲ್ಲಿ ಪಹಣಿ ಡೌನ್ಲೋಡ್ ಮಾಡಿ
ಸ್ನೇಹಿತರೆ ಇಂದಿನ ಲೇಖನದಲ್ಲಿ ನಾವು ನಿಮಗೆ ನಿಮ್ಮ ಹೊಲದ ಪಹಣಿಯನ್ನು ಹೇಗೆ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ.
ರೈತ ಬಾಂಧವರೇ ಇಂದು ನಾವು ನಿಮಗೆ ಕೇವಲ ಎರಡೇ ನಿಮಿಷದಲ್ಲಿ ನಿಮ್ಮ ಪಹಣಿ ಹಣ್ಣು ಮೊಬೈಲ್ ನಲ್ಲಿ ತೆಗೆಯುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ.
ಹೌದು ರೈತ ಬಾಂಧವರೇ ನೀವು ಈಗ ಪಹಣಿಯನ್ನು ಆನ್ಲೈನ್ ಮುಖಾಂತರ ತೆಗೆದುಕೊಳ್ಳಲು ಯಾವುದೇ ತರಹದ ನಾಡಕಚೇರಿ , ಕಂಪ್ಯೂಟರ್ ಅಂಗಡಿಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
ನಾವು ತಿಳಿಸಿಕೊಟ್ಟಂತೆ ಅಂತಹ ಹಂತವಾಗಿ ಮಾಹಿತಿಯನ್ನು ಅನುಸರಿಸುತ್ತಾ ಹೋಗಿ ಕೇವಲ ಎರಡೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಪಹಣಿಯನ್ನು ಡೌನ್ಲೋಡ್ ಮಾಡಿಕೊಳ್ಳಿ. ಹಾಗಾದರೆ ಪಹಣಿಯನ್ನು ತೆಗೆಯಲು ಏನು ಮಾಡಬೇಕು ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಮೊದಲಿಗೆ ನೀವು ಕೇಂದ್ರ ಸರಕಾರದ ಅಧಿಕೃತ ವೆಬ್ಸೈಟ್ ಆದಂತಹ ಭೂಮಿ ಆರ್ ಟಿ ಸಿ ಗೆ ಭೇಟಿ ನೀಡಬೇಕು.
ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
https://www.landrecords.karnataka.gov.in/
ನಂತರ ನೀವು current year ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.
ನಂತರ ಅವರು ಕೇಳಿದ ಹಾಗೆ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ಹಾಗೂ ಗ್ರಾಮವನ್ನು ಆಯ್ದುಕೊಳ್ಳಬೇಕು.
ಕೊನೆಯದಾಗಿ ನಿಮ್ಮ ಹೊಲದ ಸರ್ವೇ ನಂಬರ್ ಹಾಗೂ ಹಿಸ್ಸಾ ನಂಬರನ್ನು ಆಯ್ದುಕೊಂಡು ಸಬ್ಮಿಟ್ ಒತ್ತಬೇಕು.
ಇಷ್ಟು ಮಾಡಿದರೆ ಸಾಕು ನಿಮ್ಮ ಮುಂದೆ ನಿಮ್ಮ ಹೊಲದ ಉತಾರ ಕೇವಲ ಎರಡು ನಿಮಿಷದಲ್ಲಿ ನಿಮ್ಮ ಕಣ್ಣುಮುಂದಿರುತ್ತದೆ. ನಿಮಗೆ ಯಾವುದೇ ತರಹದ ನಾಡಕಚೇರಿ ಹಾಗೂ ಕಂಪ್ಯೂಟರ್ ಸೆಂಟರ್ ಗೆ ಹೋಗುವ ಅವಶ್ಯಕತೆ ಇರುವುದಿಲ್ಲ.
ಪಹಣಿಯ ಉಪಯೋಗಗಳೇನು ?
ನೀವು ಯಾವುದೇ ತರಹದ ಕೇಂದ್ರ ಸರಕಾರ ಅಥವಾ ರಾಜ್ಯ ಸರಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಬೇಕೆಂದರೆ ನಿಮ್ಮ ಹೊಲದ ಪಹಣಿಯು ಮುಖ್ಯವಾಗಿ ಇರಲೇಬೇಕಾಗುತ್ತದೆ.
ಪಹಣಿಯು ಪ್ರತಿಯೊಬ್ಬ ರೈತನ ಮಾಲೀಕನ ಅಧಿಕಾರವನ್ನು ತೋರಿಸಿಕೊಡುತ್ತದೆ . ಯಾವ ಹೊಲ ಯಾವ ರೈತನ ಹೆಸರಿನಲ್ಲಿದೆ , ಎಷ್ಟು ಎಕರೆ ಜಮೀನು ಅವನ ಹೆಸರಿನಲ್ಲಿದೆ , ಫಲ ಯಾವ ಊರು ಹಾಗೂ ಯಾವ ಜಿಲ್ಲೆಯಲ್ಲಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತದೆ.
Bele parihara payment status ಚೆಕ್ ಮಾಡಲು ಕೂಡಲೇ ಈ ಕೆಳಗಿನ ಲಿಂಕ್ ಅನ್ನು ಒತ್ತಿ…
ನೀವು ಸರಕಾರದ ಆ ಯೋಜನೆಗಳಿಗೆ ಅರ್ಹರಾಗಲು ಕೇಂದ್ರ ಸರಕಾರದಿಂದ FID no. ಕಡ್ಡಾಯವಾಗಿ ಮಾಡಿಸಲೇಬೇಕು. ಇದನ್ನು ಮಾಡಿಸಲು ಮುಖ್ಯವಾಗಿ ಪಹಣಿಯ ಜರೂರತ್ತು ಬರುತ್ತದೆ.
ಇದಷ್ಟೇ ಅಲ್ಲದೆ ನಿಮ್ಮ ಹೊಲದ ಮೇಲೆ ಎಷ್ಟು ಸಾಲವಿದೆ ಎಂಬ ಮಾಹಿತಿಯನ್ನು ಕೂಡ ನೀವು ನಿಮ್ಮ ಪಹಣಿಯ ಮುಖಾಂತರ ತಿಳಿಯಬಹುದು.
ನಿಮ್ಮ ಹೊಲದ ಮೇಲೆ ಯಾವುದಾದರೂ ಕೋರ್ಟ್ ಕೇಸ್ ಗಳು ಇದ್ದರೆ , ಅಥವಾ ಅಣ್ಣ ತಮ್ಮಂದಿರ ನಡುವಿನ ಹೊಲದ ಮೇಲೆ ಏನಾದರೂ ತಕರಾರು ಇದ್ದರೆ ಪಹಣಿಯು ನಿಮ್ಮ ಹೊಲದ ಮೇಲಿನ ಮಾಲೀಕನ ಅಧಿಕಾರವನ್ನು ತೋರಿಸಿ ಕೊಡುತ್ತದೆ.
ಪಾನಿಯ ಮುಖಾಂತರ ನಿಮ್ಮ ಸುತ್ತಮುತ್ತಲಿನ ಹೊಲ ಯಾರ ಹೆಸರಿನಲ್ಲಿದೆ , ನಿಮ್ಮ ಹೊಲ ಯಾವ ಜಿಲ್ಲೆ ಯಾವ ತಾಲೂಕಿನಲ್ಲಿ ಇದೆ ಎಂಬ ಕಂಪ್ಲೀಟ್ ಮ್ಯಾಪ್ ಅನ್ನು ತೋರಿಸುತ್ತದೆ.
ಮಾಹಿತಿ ಉಪಯೋಗ ಎನಿಸಿದರೆ ದಯವಿಟ್ಟು ಶೇರ್ ಮಾಡಿ. ಮತ್ತು ದಿನನಿತ್ಯದ ಹಾಗೂ ಇದರ ಬಗ್ಗೆ ಇನ್ನೂ ಹೆಚ್ಚು ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ. ನಿಮಗೆ ಕೆಳಗೆ ವಾಟ್ಸಪ್ ಐಕಾನ್ ಕಂಡು ಬರುತ್ತದೆ.
ಅದನ್ನು ಕ್ಲಿಕ್ ಮಾಡಿ ಮತ್ತು ಡೈರೆಕ್ಟ್ ನಮ್ಮ ವಾಟ್ಸಪ್ ಗ್ರೂಪ್ ಗೆ ಸೇರಿಕೊಳ್ಳಿ.
Bara parihara payment status ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆಯಬೇಕೆಂದರೆ, ಹಾಗೂ ಇದೇ ರೀತಿ ದಿನನಿತ್ಯವಾಗಿ ನೀವು ಸರಕಾರದ ಎಲ್ಲ ಮಾಹಿತಿಯ ಬಗ್ಗೆ ತಿಳಿಯಬೇಕೆಂದರೆ.
ದಯವಿಟ್ಟು ವೆಬ್ಸೈಟ್ನಲ್ಲಿ ಮೇಲೆ ಕಾಣುತ್ತಿರುವ ಹಾಗೆ ವ್ಯಾಟ್ಸಪ್ ಚಾನೆಲ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಮತ್ತು ಜಾಯಿನ್ ಆಗಿ. ಎಲ್ಲರಿಗೂ ಧನ್ಯವಾದಗಳು