ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು ಇಂದು ನಾವು bele parihara payment status ಬಗ್ಗೆ ಕಂಪ್ಲೀಟ್ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ. ನಿಮಗೆ ಹಣ ತಲುಪಿದೆ ಎಂಬುದನ್ನು ತಿಳಿದುಕೊಳ್ಳಲು ಕೂಡಲೇ ಈ ಕೆಲಸ ಮಾಡಿ. ನಾವು ಈ ಲೇಖನದಲ್ಲಿ ನೀವು ಹೇಗೆ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿಕೊಡುತ್ತೇವೆ. ಈಗಾಗಲೇ ರಾಜ್ಯ ಸರಕಾರವು 35 ಲಕ್ಷ ಈ ಯೋಜನೆಗೆ ಫಲಾನುಭವಿಗಳಾದ ರೈತರಿಗೆ ಈಗಾಗಲೇ ಹಣವನ್ನು ಜಮಾ ಮಾಡಿದೆ. ಈ ಹಣ …