ಬರ ಪರಿಹಾರ ಲಿಸ್ಟ್ : ನಿಮ್ಮ ಖಾತೆಗೆ ಹಣ ಜಮಾ ಆಗಿದೆಯಾ? ಕೂಡಲೆ ತಿಳಿಯಿರಿ

ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು … ಕೃಷಿ ವಿಚಾರವೊಂದು ಸಾಮಾಜಿಕ ಜಾಲತಾಣವಾಗಿದ್ದು ಇದರಲ್ಲಿ ನಾವು ರೈತರಿಗೆ ಸಂಬಂಧಪಟ್ಟಂತ ಎಲ್ಲಾ ಮಾಹಿತಿಯನ್ನು ಹಾಗೂ ಸರಕಾರದ ಎಲ್ಲ ಯೋಜನೆಗಳನ್ನು ಮತ್ತು ಅದರ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸಿಕೊಡುತ್ತೇವೆ.  ಇಂದು ನಾವು ಬರ ಪರಿಹಾರ ಲಿಸ್ಟ್   2024 ಕರ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಸರಕಾರವು ಸುಮಾರು 3500 ಕೋಟಿಗಳನ್ನು ಬರ ಪರಿಹಾರದ ಯೋಜನೆಗಾಗಿ ಮೀಸಲಿಟ್ಟು . ಸುಮಾರು 34 ಲಕ್ಷ  ರೈತರ ಖಾತೆಗೆ …