ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು, ಕೃಷಿ ವಿಚಾರ ಒಂದು ಸಾಮಾಜಿಕ ಜಾಲತಾಣ ವಾಗಿದ್ದು, ಇದರಲ್ಲಿ ನಾವು , ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು , ಸರಕಾರದ ನಾನಾ ರೀತಿಯ ಯೋಜನೆಗಳನ್ನು, pm mudra loan ಬಗ್ಗೆ ತಿಳಿಯಿರಿ
ನಿಮ್ಮ ಮೊಬೈಲ್ ನಲ್ಲಿ ಹೇಗೆ ಅರ್ಜಿ ಸಲ್ಲಿಸಬೇಕು. ಯಾವ ಯೋಜನೆಗೆ ಯಾರು ಅರ್ಹರು. ಎಲ್ಲ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಇಂದಿನ ಲೇಖನದಲ್ಲಿ ನಾವು ಪ್ರಧಾನಮಂತ್ರಿ ಮುದ್ರಾ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ.
ಹೌದು ಸ್ನೇಹಿತರೆ , ನೀವು ಈಗ ಕೇವಲ ಐದೇ ನಿಮಿಷಗಳಲ್ಲಿ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು, ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಗಳನ್ನು ಸಲ್ಲಿಸಲು , ನಾವು ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತೇವೆ.
ಈ ಲೇಖನದಲ್ಲಿ ನಾವು ಹೇಗೆ ಅತಿ ಕಡಿಮೆ ಬಡ್ಡಿ ದರದಲ್ಲಿ , ಅಂದಾಜು 5 ರಿಂದ 10 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ.
ಯಾವುದಿದು ಹೊಸ ಯೋಜನೆ ?
ಹೌದು ಸ್ನೇಹಿತರೆ , ನೀವು ಈಗ ಕೇವಲ ಐದೇ ನಿಮಿಷಗಳಲ್ಲಿ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಲು, ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಗಳನ್ನು ಸಲ್ಲಿಸಲು , ನಾವು ಸಂಪೂರ್ಣವಾಗಿ ಮಾಹಿತಿಯನ್ನು ನೀಡುತ್ತೇವೆ.
ಇಂದಿನ ಲೇಖನದಲ್ಲಿ ನಾವು ಹೇಗೆ ಅತಿ ಕಡಿಮೆ ಬಡ್ಡಿ ದರದಲ್ಲಿ , ಅಂದಾಜು 5 ರಿಂದ 10 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸಿಕೊಡುತ್ತೇವೆ.
ಹೌದು ಸ್ನೇಹಿತರೆ , ಸರಕಾರದ ಈ ಯೋಜನೆಯಿಂದ ನೀವು ಐವತ್ತು ಸಾವಿರ ರೂಪಾಯಿಗಳಿಂದ 10 ಲಕ್ಷ ರೂಪಾಯಿಗಳವರೆಗೆ, ಬಡ್ಡಿ ಪಡೆಯಬಹುದು. ಪಿಎಂ ಮುದ್ರಾ ಯೋಜನೆ,
ಈ ಯೋಜನೆಯ ಅಡಿಯಲ್ಲಿ ಸಣ್ಣ ವ್ಯಾಪಾರಸ್ಥ , ಕುಶಲಕರ್ಮಿ, ಮತ್ತು ಇತರೆ ಸಣ್ಣ ವ್ಯಾಪಾರ ಶುರು ಮಾಡುವ ಎಲ್ಲರಿಗೂ ಸಹಾಯ ಮಾಡುವ ವಿಚಾರದಲ್ಲಿ, ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
ಪಿಎಂ ಮುದ್ರಾ ಯೋಜನೆ..!
2006ನೇ ಹಣಕಾಸು ಬಜೆಟ್ ಮಂಡನೆಯಲ್ಲಿ , ವ್ಯಾಪಾರ ಘಟಕಗಳ ಅಭಿವೃದ್ಧಿಗಾಗಿ ಹಾಗೂ, ಅವುಗಳಿಗೆ ಆರ್ಥಿಕವಾಗಿ ಸಹಾಯ ಮಾಡುವ ನೆರವಿನಲ್ಲಿ , ಸರಕಾರ ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಜಾರಿಗೆ ತಂದಿತ್ತು.
ಇದುವರೆಗೆ 100000 ಕೋಟಿ ರೂಪಾಯಿಗಳು ಈ ಯೋಜನೆಯಿಂದ ಹಲವಾರು ವ್ಯಾಪಾರಿಗಳು, ನೆರವು ಪಡೆದಿದ್ದಾರೆ.
ಸಣ್ಣ ವ್ಯಾಪಾರ ಘಟಕಗಳ ಅಭಿವೃದ್ಧಿಯು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು , ಯುವಜನತೆಯು ಈ ಯೋಜನೆಯ ಸದುಪಯೋಗ ಪಡೆದುಕೊಂಡು , ದೇಶದ ಭವಿಷ್ಯವನ್ನು ಉಜ್ವಲ ಮಾಡಲು ಸಹಾಯ ಮಾಡಬೇಕೆಂದು ಪ್ರಧಾನಮಂತ್ರಿಯವರು ಘೋಷಣೆ ನೀಡಿದ್ದರು.
Pm mudra loan ಪ್ರಧಾನಮಂತ್ರಿ ಮುದ್ರಾ ಯೋಜನೆಯ ವರ್ಗಗಳು
ಸಣ್ಣ ವ್ಯಾಪಾರ ಘಟಕಗಳ ಅಭಿವೃದ್ಧಿಯ ಪ್ರಕಾರ , ಈ ಯೋಜನೆಯಿಂದ ಕೊಡುವ ಸಾಲದ ಪ್ರಮಾಣದ ಆಧಾರದ ಮೇಲೆ , ಈ ಯೋಜನೆಯು ಕೆಳಕಂಡಂತೆ ಭಾಗಗಳನ್ನು ಹೊಂದಿದೆ.
ಮುದ್ರಾ ಯೋಜನೆಯ ವರ್ಗಗಳು
ಶಿಶು ಸಾಲ ಯೋಜನೆ – ಈ ಯೋಜನೆಯ ಅಡಿಯಲ್ಲಿ ಪ್ರತಿ ಫಲಾನುಭವಿಗಳು ಸುಮಾರು ಐವತ್ತು ಸಾವಿರ ರೂಪಾಯಿಗಳವರೆಗೆ ಸಾಲ ಪಡೆಯಬಹುದು
ಕಿಶೋರ ಸಾಲ ಯೋಜನೆ – ಈ ಯೋಜನೆ ಅಡಿಯಲ್ಲಿ ಐವತ್ತು ಸಾವಿರ ರೂಪಾಯಿ ಮೇಲ್ಪಟ್ಟು ಹಾಗು ಐದು ಲಕ್ಷಕ್ಕಿಂತ ಕಡಿಮೆ ಸಾಲ ಪಡೆಯಬಹುದು
.ತರುಣ ಸಾಲ ಯೋಜನೆ – ಈ ಯೋಜನೆಯ ಮುಖಾಂತರ ರೈತ ಐದು ಲಕ್ಷಕ್ಕೆ ಮೇಲ್ಪಟ್ಟು ಹಾಗು ಹತ್ತು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆಯಬಹುದು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು…!
ಆಧಾರ್ ಕಾರ್ಡ್
ವೋಟರ್ ಐಡಿ
ಪ್ಯಾನ್ ಕಾರ್ಡ್
ಬ್ಯಾಂಕ್ ಪಾಸ್ ಬುಕ್
ವಿದ್ಯುತ್ ಬಿಲ್ / ಗ್ಯಾಸ್ ಬಿಲ್
ಮತ್ತು ವ್ಯಾಪಾರ ನೋಂದಣಿ ಪ್ರಮಾಣ ಪತ್ರ
ಕಳೆದ ಆರು ತಿಂಗಳ ಪಾಸ್ ಬುಕ್ ಹೇಳಿಕೆ.
ವ್ಯಾಪಾರದಲ್ಲಿ ಆಗಿರುವ ಕಳೆದು ಎರಡು ವರ್ಷಗಳ ವ್ಯಾಪಾರದ ಮಾಹಿತಿ ಅಥವಾ ಬ್ಯಾಲೆನ್ಸ್ ಶೀಟ್
ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ…!
ಹಂತ 1 : ಮೊದಲಿಗೆ ಮೇಲ್ಕಂಡಂತ ಎಲ್ಲ ದಾಖಲಾತಿಗಳನ್ನು ಹೊಂದಿಸಿಕೊಳ್ಳಿ
ಹಂತ 2 : ಈ ಎಲ್ಲ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಹಣಕಾಸು ಸಂಸ್ಥೆಗೆ ಭೇಟಿ ನೀಡಬೇಕು . ಭಾರತದ ಬಹುತೇಕ ಹಣಕಾಸು ಸಂಸ್ಥೆಗಳ ಮುಖಾಂತರ ನೀವು ಈ ಅರ್ಜಿಯನ್ನು ಸಲ್ಲಿಸಬಹುದು.
ಹಂತ3 : ಅರ್ಜಿದಾರರು ಮುದ್ರಾ ಯೋಜನೆ ಸಾಲದ ಅರ್ಜಿಯನ್ನು ತುಂಬಿ ಎಲ್ಲಾ ದಾಖಲಾತಿಗಳನ್ನು ಒದಗಿಸಬೇಕಾಗುತ್ತದೆ.
ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಮೊತ್ತ ಗರಿಷ್ಠ 10 ಲಕ್ಷ ರೂಪಾಯಿಗಳಾಗಿದ್ದು , ನಿಮ್ಮ ವ್ಯವಹಾರ ಕ್ಕೆ ತಕ್ಕಂತೆ , ಯಾವ ಯೋಜನೆ ಅಡಿಯಲ್ಲಿ ನಿಮ್ಮ ಅರ್ಜಿ ಹೊಂದುತ್ತದೆಯೋ, ಅದರ ಮೂಲಕ ನಿಮಗೆ ಸಾಲ ಒದಗಿಸಲಾಗುವುದು.
Pm mudra loan – ಮುದ್ರಾ ಯೋಜನೆಯ ಉದ್ದೇಶ…!
ಈ ಯೋಜನೆಯ ಮುಖ್ಯ ಉದ್ದೇಶವೆಂದರೆ, ಸಣ್ಣ ಮತ್ತು ಅತಿ ಸಣ್ಣ ರೈತನ ವ್ಯವಹಾರ ಸಂಬಂಧಿಸಿದ ಘಟಕಗಳನ್ನು ಅಭಿವೃದ್ಧಿ ಮಾಡಲು
, ಮತ್ತು ವ್ಯಾಪಾರಸ್ಥರಿಗೆ ಆರ್ಥಿಕವಾಗಿ ನೆರವಾಗುವುದು, ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ದೇಶದಾದ್ಯಂತ ಎಲ್ಲಾ ಸಣ್ಣ ಬಂಡವಾಳ ಹೊಂದಿದ, ವ್ಯಾಪಾರಸ್ಥ ಘಟಕಗಳನ್ನು ಸರಕಾರದೊಂದಿಗೆ ನೊಂದಣಿ ಮಾಡುವುದು, ಮತ್ತು ನಂತರ ಅವುಗಳನ್ನು ನಿಯಂತ್ರಣ ಮಾಡುವುದು.
SC / ST ಜನಾಂಗದ ಗುಂಪುಗಳಿಗೆ ಆರ್ಥಿಕವಾಗಿ ನೆರವಾಗುವುದು.
ವ್ಯಾಪಾರ ಅಭಿವೃದ್ಧಿಯಿಂದ ಮತ್ತು ಸಾಲದಿಂದ ಎಲ್ಲಾ ಸಣ್ಣ ಘಟಕಗಳನ್ನು , ನಿಯಂತ್ರಿಸುವುದು.
ಪಡೆದ ಸಾಲವನ್ನು ಯಾವುದಕ್ಕೆ ಬಳಸಬಹುದು ?
ವಾಣಿಜ್ಯ ವಾಹನ ಸಾಲ
ಸಾರಿಗೆ ವಾಹನ ಸಾಲ
ದಿನನಿತ್ಯ ವ್ಯಾಪಾರದಲ್ಲಿ ಆಗುವ ಖರ್ಚು.
ಕೃಷಿ ಯಂತ್ರೋಪಕರಣಗಳ ಖರೀದಿ.
ಮತ್ತು ಇತರೆ ಆದಂತ ವ್ಯಾಪಾರಕ್ಕೆ ಬಳಸುವಂತಹ ಗೋಡೌನ್ ಅಥವಾ ಕಟ್ಟಡ ನಿರ್ಮಾಣ.
ಮುದ್ರಾ ಯೋಜನೆಯ ಅಡಿಯಲ್ಲಿ ಒಳಗೊಂಡಿರುವ ವ್ಯಾಪಾರ ಕ್ಷೇತ್ರಗಳು…!
ಆಟೋರಿಕ್ಷಾ ಗಳು : ನೀವು ಈ ಸಾಲದ ಮುಖಾಂತರ , ಆಟೋ ಆಗಲಿ , ಟ್ಯಾಕ್ಸಿ ಯಾಗಲಿ , ಅಥವಾ ಇತರೆ ಆದಂತ ಎಲೆಕ್ಟ್ರಾನಿಕ್ಸ್ ಗಾಡಿಗಳನ್ನಾಗಿ ಖರೀದಿಸಬಹುದು.
ಟ್ರ್ಯಾಕ್ಟರ್, ಪವರ್ ಟಿಲ್ಲರ್ , ಮತ್ತು ಇತರೆ ಆದಂತಹ ಕೃಷಿ ಯಂತ್ರೋಪಕರಣಗಳ ಖರೀದಿಗಾಗಿ ಕೂಡ ಈ ಹಣವನ್ನು ಉಪಯೋಗಿಸಬಹುದು.
ಸಲೂನುಗಳು , ಬ್ಯೂಟಿ ಪಾರ್ಲರ್ಗಳು , ಜಿಮ್ನೇಶಿಯಂ , ಟೈಲರಿಂಗ್ ಶಾಪ್ ಗಳು ಹಾಗೂ ಇತರೆ ವ್ಯಾಪಾರಗಳಲ್ಲಿ ಕೂಡ ಈ ಹಣವನ್ನು ಗಳಿಸಬಹುದು. ಧನ್ಯವಾದಗಳು.
ಈ ಲೇಖನದ ಮುಖಾಂತರ ನಾವು ನಿಮಗೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಟ್ಟಿದ್ದೇವೆ. ರೈತನು ಅಥವಾ ಇದ್ದರೆ ಸಣ್ಣ ಘಟಕ ವ್ಯಾಪಾರಸ್ಥನೂ ಈ ಯೋಜನೆಗೆ ಅರ್ಜಿ ಸಲ್ಲಿಸಿ ಉಪಯೋಗ ಪಡೆದುಕೊಳ್ಳಬಹುದು. ಮಾಹಿತಿ ಉಪಯೋಗ ಅನಿಸಿದ್ದಲ್ಲಿ , ಮತ್ತು ಹೀಗೆ ದಿನನಿತ್ಯ
ಎಲ್ಲಾ ಯೋಜನೆಯ ಬಗ್ಗೆ ಮಾಹಿತಿಯನ್ನು ಪಡೆಯಲು ಮತ್ತು, ಅರ್ಜಿ ಹೇಗೆ ಮತ್ತು ಎಲ್ಲಿ ಸಲ್ಲಿಸುವುದು ಎಂಬುವುದನ್ನು ತಿಳಿಯಲು ಕೂಡಲೇ ನಮ್ಮ ವಾಟ್ಸಪ್ ಚಾನೆಲ್ ಗೆ ಸೇರಿಕೊಳ್ಳಿ.
ಪ್ರಿಯ ರೈತರೇ ಈಗ ನಾವು ಕೃಷಿಗೆ ಸಂಬಂಧಿಸಿದ applications ( mobile apps ) ಬಗ್ಗೆ ತಿಳಿಸಿಕೊಡುತ್ತೇವೆ. ಈ ಆಪ್ಸ್ ಮುಖಾಂತರ ರೈತನಿಗೆ ಆಗುವಂತಹ ಅನುಕೂಲಗಳು , ರೈತನು ಹೇಗೆ ಇದನ್ನು ಬಳಸಬೇಕು , ಎಂಬುವ ಸಂಪೂರ್ಣ ಮಾಹಿತಿಯನ್ನು.
crop insurence
ರೈತರು ತಮ್ಮ ಮೊಬೈಲಿನಲ್ಲಿ
“Farmer Rabi Crop Survey Karnataka -2023-24 ಎಂಬ ಅಪ್ಲಿಕೇಶನ್ ದಾಖಲಿಸಬಹುದಾಗಿದೆ.
ನಂತರ ನಿಮ್ಮ ಆಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಮುಖಾಂತರ ಲಾಗಿನ್ ಆಗಿ , ರೈತರು ತಮ್ಮ ಹೊಲದಲ್ಲಿ ಬೆಳೆದಂತ ಬೆಳೆಗಳನ್ನು GPS ಮುಖಾಂತರ ಹಾಗೂ ಹಾನಿಯಾದಂತ ಬೆಳೆಗಳನ್ನು
ಈ ಸಾಧನದ ಮೂಲಕ ನೀವು ಅಪ್ಲೋಡ್ ಮಾಡಬೇಕಾಗುತ್ತದೆ.
ಸರಕಾರ ಈ ಮಾಹಿತಿಯ ಮೂಲಕ ನಿಮ್ಮ ಖಾತೆಗೆ ಹಣವನ್ನು ಜಮಾ ಮಾಡುತ್ತದೆ.
ಹೆಚ್ಚಿನ ಮಾಹಿತಿಯನ್ನು ಪಡೆಯಲು ಕೂಡಲೇ ಕೆಳಗಿನ ಲಿಂಕ್ ಅನ್ನು ಒತ್ತಿ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ https://play.google.com/store/apps/details?id=com.csk.PR_Kharif_2023.crcropsurvey
ಪ್ಲಾಂಟಿಕ್ಸ್ : ಇದು ರೈತನಿಗೆ ತೋಟಗಾರಿಕೆ ಮಾಹಿತಿಯನ್ನು ತಿಳಿಸಿಕೊಡುವಂತಹ ಅಥವಾ ಬೇಳೆ ಸಲಹೆ ಕೊಡುವಂತಹ ಅಪ್ಲಿಕೇಶನ್ ಆಗಿದೆ.
. ಪ್ಲಾಂಟಿಕ್ಸ್ ಅನ್ನು ಜರ್ಮನಿ ದೇಶದ ಬರ್ಲಿನ್ ಮೂಲದ ಎಐ ಸ್ಟಾರ್ಟ್ಅಪ್ ಕಂಪನಿ ಆದಂತ PEAT GmbH ಈ ಅಪ್ಲಿಕೇಶನ್ ಅನ್ನು ಜಾರಿಗೆ ತಂದಿದ್ದಾರೆ.
ಇದನ್ನು ಓದಿ ಸಾವಯುವ ಕೃಷಿ ಪದ್ಧತಿಯಿಂದ ರೈತನಿಗೆ ಆಗುವ ಲಾಭ
ಕೀಟ ಹಾನಿ, ಸಸ್ಯ ರೋಗ ಮತ್ತು ಬೆಳೆಗಳ ಮೇಲೆ ಪರಿಣಾಮ ಬೀರುವ ಪೋಷಕಾಂಶಗಳ ಕೊರತೆಯನ್ನು ಕಂಡು ಹಿಡಿದು ಮತ್ತು ಅದಕ್ಕೆ ಅನುಗುಣವಾದ ಚಿಕಿತ್ಸೆ ವಿಧಾನಗಳನ್ನು ತಿಳಿಸಿಕೊಡುತ್ತದೆ . ಸಸ್ಯದ ಆರೋಗ್ಯದ ಸಮಸ್ಯೆಗಳನ್ನು ಚರ್ಚಿಸಲು ರೈತರು ಆನ್ಲೈನ್ ಸಮುದಾಯದಲ್ಲಿ ಭಾಗವಹಿಸಿ, ಅಲ್ಲಿ ನೇರವಾಗಿ ಕೃಷಿ ವಿಜ್ಞಾನಿಗಳ ಸಲಹೆಯನ್ನು ಪಡೆದುಕೊಳ್ಳಬಹುದು, ಮತ್ತು ನಿಮ್ಮ ಸಮಸ್ಯೆಯನ್ನು ಅವರಿಗೆ ತಿಳಿಸಿ, ನೇರವಾಗಿ ಪರಿಹಾರವನ್ನು ತಿಳಿದುಕೊಳ್ಳಬಹುದು.
ರೈತರು ಈ ಅಪ್ಲಿಕೇಶನ್ ಮುಖಾಂತರ ಸ್ಥಳೀಯ ಹವಮಾನ ವಿವರವನ್ನು ತಿಳಿದುಕೊಳ್ಳಬಹುದು, ಹತ್ತು ವರ್ಷದುದ್ದಕ್ಕೂ ಎಲ್ಲ ಕೃಷಿ ವಿಜ್ಞಾನಿಗಳ ಸಲಹೆಗಳನ್ನು ಪಡೆದುಕೊಳ್ಳಬಹುದು. ಸುತ್ತ ಮುತ್ತಲಿನ ಪ್ರದೇಶದಲ್ಲಿ ಯಾವುದೇ ತರಹದ ಸಸ್ಯಕ್ಕೆ ಸಂಬಂಧಿಸಿದ ರೋಗಗಳು ಹರಡಿದರೆ , ರೈತ ಮುನ್ನೆಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.
ಇದನ್ನು ಓದಿ – ಗೃಹಲಕ್ಷ್ಮಿ ಯೋಜನೆ : ಇನ್ನು ಮುಂದೆ ಸರ್ಕಾರದ ಹೊಸ ನಿಯಮಗಳು ಅನ್ವಯವಾಗಲಿವೇ.
ಈ PEAT GmbH 2015 ರಲ್ಲಿ ಪ್ಲಾಂಟಿಕ್ಸ್ ಅಪ್ಲಿಕೇಶನ್ ಅನ್ನು ಪ್ರಾರಂಭ ಮಾಡಲಾಗಿತ್ತು ನಂತರ ಏಪ್ರಿಲ್ 2020 ರಲ್ಲಿ PEAT ಸ್ವಿಸ್-ಇಂಡಿಯನ್ ಸ್ಟಾರ್ಟ್ಅಪ್ ಆದಂತ ಸೇಲ್ಸ್‌ಬೀ ಅನ್ನೋ ಕಂಪನಿಯು ಇದನ್ನು ಸ್ವಾಧೀನಪಡಿಸಿಕೊಂಡಿತು. ಇದಕ್ಕೆ ವಿಶ್ವಸಂಸ್ಥೆಯಿಂದ ಸಿಬಿಐಟಿ ಇನ್ನೋವೇಶನ್ ಪ್ರಶಸ್ತಿ ಮತ್ತು ಯುಎಸ್ಐಐಡಿ ಡಿಜಿಟಲ್ ಸ್ಮಾರ್ಟ್ ಫಾರ್ಮಿಂಗ್ ಪ್ರಶಸ್ತಿ ಮತ್ತು ವರ್ಲ್ಡ್ಸ್ ಸಮಿಟ್ ಪ್ರಶಸ್ತಿ ಕೂಡ ದೊರೆತಿದೆ.
ಈ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೌನ್ ಲೋಡ್ ಮಾಡಲು ಕೂಡಲೇ ಈ ಕೆಳಗಿನ ಲಿಂಕ್ ಅನ್ನು ಒತ್ತಿ https://play.google.com/store/apps/details?id=com.peat.GartenBank
ಕಿಸಾನ್ ಸುವಿಧಾ
ಮೊಬೈಲ್ ಆಧರಿತ ಅglobalagricentralಪ್ರಧಾನಮಂತ್ರಿ ನರೇಂದ್ರ ಮೋದಿಯವರು 2016ರಲ್ಲಿ ಇದನ್ನು ಜಾರಿಗೆ ನೀಡಿದರು.
ಈ ಅಪ್ಲಿಕೇಶನ್ ಮುಖಾಂತರ ರೈತನ ಪ್ರಸ್ತುತ ಹವಾಮಾನ ಮತ್ತು ಮುಂದಿನ ಐದು ದಿನಗಳ ಆಮಾನ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಮತ್ತು ಹತ್ತಿರದ ಪಟ್ಟಣಗಳಲ್ಲಿ ಆಗುತ್ತಿರುವ ಧರಣಿ ರಸಗೊಬ್ಬರ, ಬೀಜ ಮತ್ತು ಯಂತ್ರೋಪಕರಣಗಳ ಮಾಹಿತಿಯನ್ನು ಕೂಡ ಪಡೆದುಕೊಳ್ಳಬಹುದು..ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿhttps://play.google.com/store/apps/details?id=com.kisan.suvidha
Agri market
ಇನ್ಶೂರೆನ್ಸ್ ಅಪ್ಲಿಕೇಶನ್ ಜೊತೆಗೆ ಅಗ್ರಿ ಮಾರ್ಕೆಟ್ ಆ್ಯಪ್ ಅನ್ನು ಭಾರತ ಸರಕಾರ ಬಿಡುಗಡೆ ಮಾಡಿತ್ತು. ಬೆಳೆಗಳ ಮಾರುಕಟ್ಟೆ ಬೆಲೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡುವ ಮುಖ್ಯ ಉದ್ದೇಶದಿಂದ ಈ ಆಪ್ ಅನ್ನು
ಇದನ್ನು ಅಭಿವೃದ್ಧಿಪಡಿಸಲಾಗಿದೆ. ರೈತರು ಇದರಿಂದ ತಮ್ಮ ಸುತ್ತಲಿನ ಅಂದರೆ 50 ಕಿ.ಮೀ. ವ್ಯಾಪ್ತಿಯ ಮಾರುಕಟ್ಟೆಯಲ್ಲಿರುವ ಬೆಳೆಗಳ ಧಾರಣೆಯನ್ನು ಇದರ ಮೂಲಕ ತಿಳಿಯಬಹುದು.
ಈ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಅನ್ನು ಒತ್ತಿ https://play.google.com/store/apps/details?id=com.globalagricentral
ಇದೇ ರೀತಿ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಹಾಗೂ ಇತರೆ ಸರಕಾರದ ಎಲ್ಲಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ .http://Follow the ಕೃಷಿ ವಿಚಾರ 🌾🌾 channel on WhatsApp: https://whatsapp.com/channel/0029VaSvkPo5q08kySpAA31F