ಗೃಹಲಕ್ಷ್ಮಿ ಯೋಜನೆ  : ಇನ್ನು ಮುಂದೆ ಸರ್ಕಾರದ ಹೊಸ ನಿಯಮಗಳು ಅನ್ವಯವಾಗಲಿವೇ.

ಪ್ರಿಯ ರೈತ ಬಾಂಧವರಿಗೆ ಅಧಿಕೃತ ವೆಬ್ಸೈಟ್  ಕೃಷಿ ವಿಚಾರ ಯಿಂದ  ತಮ್ಮೆಲ್ಲರಿಗೂ ನಮಸ್ಕಾರಗಳು,  ಇಂದಿನ ಲೇಖನದಲ್ಲಿ ನಾವು, ಕರ್ನಾಟಕ ಸರಕಾರದ  ಐದು ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ  ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಈ ಯೋಜನೆಗೆ ಅರ್ಜಿ ಹೇಗೆ ಸಲ್ಲಿಸಬೇಕು ? ಎಲ್ಲಿ  ಸಲ್ಲಿಸಬೇಕು? ಅರ್ಜಿ ಸಲ್ಲಿಸಲು ಬೇಕಾಗುವ  ಕಾಗದ ಪತ್ರಗಳು ? ನೀವು ಈಗಾಗಲೇ ಹಣ ಪಡೆದಿದ್ದರೆ ಮುಂದಿನ ಹಣ ಯಾವಾಗ ಬರುತ್ತದೆ ? ನೀವು ಇನ್ನೂ ಅರ್ಜಿ …