ಎಲ್ಲಾ ರೈತ ಬಾಂಧವರಿಗೆ ನಮಸ್ಕಾರಗಳು, ನಾವು ಇಂದು ಸಾವಯುವ ಕೃಷಿ ಪದ್ಧತಿಯ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇವೆ ಬನ್ನಿ. ಸ್ನೇಹಿತರೆ ನೀವು ಈಗಾಗಲೇ ಇದರ ಬಗ್ಗೆ ಎಲ್ಲಾದರೂ ಕೇಳಿಯೇ ಇರುತ್ತೀರಿ , ಅಥವಾ ಕೆಲವೊಬ್ಬರು ಈ ಪದ್ಧತಿಯನ್ನು ತಮ್ಮ ಹೊಲದಲ್ಲಿ ಅಳವಡಿಸಿಕೊಂಡು ಲಾಭವನ್ನು ಕೂಡ ಪಡೆಯುತ್ತಿರಬಹುದು. ಇಂದಿನ ಲೇಖನದಲ್ಲಿ ನಾವು ಸಾವಯುವ ಕೃಷಿ ಪದ್ಧತಿ ಎಂದರೇನು ? ಇದನ್ನು ರೈತ ಅಳವಡಿಸಿಕೊಂಡರೆ ಅವನಿಗೆ ಆಗುವ ಲಾಭಗಳೇನು? ಇದು …