R.R. ನಂಬರ್ಗೆ ಆಧಾರ್ ಕಾರ್ಡ್ ಲಿಂಕ್ ಮಾಡದೇ ಇದ್ದರೆ  ವಿದ್ಯುತ್ ಸರಬರಾಜು ಬಂದ್…!

Spread the love

WhatsApp Group Join Now

ರೈತ ಬಾಂಧವರಿಗೆ ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ತಮ್ಮೆಲ್ಲರಿಗೂ ನಮಸ್ಕಾರಗಳು. ಇಂದಿನ ಲೇಖನದಲ್ಲಿ ನಾವು  ವಿದ್ಯುತ್ ಸರಬರಾಜು  R.R ಸಂಖ್ಯೆ ಹಾಗೂ ನಿಮ್ಮ ಆಧಾರ್ ಕಾರ್ಡ್ ಲಿಂಕ್  ಬಗ್ಗೆ ಒಂದು ಮಹತ್ವದ ಮಾಹಿತಿಯನ್ನು ನೀಡಲಿದ್ದೇವೆ. ಸಂಪೂರ್ಣ ಮಾಹಿತಿಯನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.

Thank you for reading this post, don't forget to subscribe!

ರೈತ ಬಾಂಧವರೇ  ಕೃಷಿ ನೀರಾವರಿ   ಪಂಪ್ಸೆಟ್ ಬಳಕೆದಾರರು ಓದಲೇ ಬೇಕಾದ ಮಾಹಿತಿ ಇಲ್ಲಿದೆ. ರೈತ ಬಾಂಧವರೇ ನೀವು  ಕೃಷಿ ಪಂಸಟ್ಟಿಗೆ ಬೆಳೆಸುವಂತಹ ವಿದ್ಯುತ್ ಆರ್ ಆರ್ ನಂಬರನ್ನು ನಿಮ್ಮ ಆಧಾರ್ ಕಾರ್ಡಿಗೆ  ಲಿಂಕ್ ಮಾಡುವುದು ಕಡ್ಡಾಯವೆಂದು  ಸರಕಾರವು ಘೋಷಣೆ ಮಾಡಿದೆ.

ಕರ್ನಾಟಕದಲ್ಲಿ ಒಟ್ಟು ಕೃಷಿ ಪಂಪ್ಸೆಟ್ಟುಗಳು , ಹಾಗೂ ಇತರೆ ಛಲತಿ ಚಾಲತಿಯಲ್ಲಿರುವ ಪಂಪ್ಸೆಟ್ಟುಗಳ ಎಲ್ಲ ಮಾಹಿತಿಯನ್ನು ಸಮೀಕ್ಷೆ ಮಾಡಲು ಜಿಪಿಎಸ್ ಟೆಕ್ನಾಲಜಿಗಳನ್ನು ಅಳವಡೆನೆ ಮಾಡಲಾಗಿದ್ದು, ನಿಮಗೆ ಯಾವುದೇ ತೊಂದರೆ  ಮುಂದಿನ ಕಾಲದಲ್ಲಿ ಆಗಬಾರದೆಂದರೆ ನೀವು ಕಡ್ಡಾಯವಾಗಿ  ವಿದ್ಯುತ್ ಆರ್ ಆರ್ ಸಂಖ್ಯೆಗೆ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕಾಗುತ್ತದೆ.

ಕೆಇಆರ್‌ಸಿ ಇಂದ  ಆಧಾರ್ ಜೋಡಣೆಗೆ  ಆದೇಶ.

ಕೃಷಿ ಪಂಪ್ಸೆಟ್ಗಳನ್ನು ನೀವು ನೀರಾವರಿ ಗೆ ಬಳಸಬೇಕಾದರೆ  ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕಡ್ಡಾಯ  ಎಂದು ಈಗಾಗಲೇ ಘೋಷಿಸಿದ್ದು . ಕೃಷಿ ಚಟುವಟಿಕೆಗೆ ನೀರು ಒದಗಿಸಲು 10hp ಪಂಪ್‌ಸೆಟ್ ಹೊಂದಿರುವ ರೈತರು ಕಡ್ಡಾಯವಾಗಿ ಆರ್‌ಆರ್‌ ಸಂಖ್ಯೆಗೆ ಆಧಾರ್ ಜೋಡಣೆ ಮಾಡುವುದು ಅಗತ್ಯವಾಗಿದೆ.

ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಿಮ್ಮ ಹತ್ತಿರದ  ಕೆಇಆರ್ಸಿ ಕಚೇರಿಗೆ ಹೋಗಿ ಭೇಟಿ ನೀಡಿ.

ನಿಮ್ಮ ಹೊಲದಲ್ಲಿ ಈ ಪದ್ಧತಿಯನ್ನು ಬಳಸಿ ಕಳೆ ನಿರ್ವಹಣೆ  ಮಾಡಿ https://krushivichara.com/index.php/2024/06/06/know-complete-information-about-weed-eradication-and-types-of-weed-eradication/

ನಿಮ್ಮ ಹೊಲದಲ್ಲಿ ಮಣ್ಣು ಪರೀಕ್ಷೆ ಮಾಡುವ ವಿಧಾನ, ಮಣ್ಣು ಪರೀಕ್ಷೆನೇ ಮಾಡುವುದರಿಂದ ಆಗುವ ಲಾಭಗಳು https://krushivichara.com/index.php/2024/05/31/soil-testing-procedure-and-know-more-about-soil-teating/

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅತಿ ಕಡಿಮೆ ಬಡ್ಡಿ ದರದಲ್ಲಿ ಲೋನ್  ವಿತರಣೆ https://krushivichara.com/index.php/2024/05/28/kisan-credit-card-uses-how-to-apply-this-online-know-full-derails/

ಮಣ್ಣೂ ರಹಿತ ಕೃಷಿ ಪದ್ಧತಿ (hydrophonics ) ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ  https://krushivichara.com/index.php/2024/05/28/hydrophonics-grow-plants-without-soil-and-earn-more-income/

ಬೆಳೆ ಪರಿಹಾರ ಪೇಮೆಂಟ್ ಲಿಸ್ಟ್ : ನಿಮ್ಮ ಖಾತೆಗೆ ಹಣ ಜಮಾ ಆಗಿದ್ದೀಯಾ ಇಲ್ಲವಾ ತಿಳಿಯಿರಿ  https://krushivichara.com/index.php/2024/05/27/bele-parihara-payment-status-has-been-updated-please-check-your-status/

ಪಿಎಂ ಮುದ್ರಾ ಲೋನ್  : ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿದೆ ನೋಡಿ ಮಾಹಿತಿ https://krushivichara.com/index.php/2024/04/02/pm-mudra-loan-scheme-for-all-farm-and-non-farm-activities/


Spread the love
WhatsApp Group Join Now