ಪಿಎಂ ಕಿಸಾನ್ ಫಲಾನುಭವಿಗಳಿಗೆ ಮಹತ್ವದ ಮಾಹಿತಿ : ಸಂಪೂರ್ಣ ಮಾಹಿತಿ ತಿಳಿಯಿರಿ

Spread the love

WhatsApp Group Join Now

ಎಲ್ಲ ರೈತ ಬಾಂಧವರಿಗೆ  ಸಾಮಾಜಿಕ ಜಾಲತಾಣ ಕೃಷಿ ವಿಚಾರದಿಂದ ನಮಸ್ಕಾರಗಳು. ಭಾರತ ಒಂದು ಕೃಷಿ ಆಧಾರಿತ ದೇಶವಾಗಿದೆ, ದೇಶದ 1/3 ಭಾಗದ ಜನಸಂಖ್ಯೆಯು ಹಳ್ಳಿಯಲ್ಲಿ  ವಾಸಿಸುತ್ತಾರೆ, ಮತ್ತು ಇದು ಸುಮಾರು 40ರಷ್ಟು  ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಸಹಾಯಮಾಡುತ್ತದೆ. ಆದರೆ ರೈತನು  ಅನೇಕ ಕಾರಣಗಳಿಂದ ಪೆಟ್ಟು ತಿನ್ನುತ್ತಲೇ ಬಂದಿದ್ದಾನೆ. ರೈತನಿಗೆ ಸಹಾಯ ಮಾಡಲೆಂದು  ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ, ತರಲಿ ಒಂದಾದದ್ದು ಪಿಎಂ ಕಿಸಾನ್ ಯೋಜನೆ.

Thank you for reading this post, don't forget to subscribe!



ಈ ಯೋಜನೆಯ ಅಡಿಯಲ್ಲಿ ರೈತನಿಗೆ ಒಂದು ವರ್ಷದಲ್ಲಿ  ಅಂತಹಂತವಾಗಿ ಒಟ್ಟು 6,000ಗಳನ್ನು ರೈತನ ಖಾತೆಗೆ ನೇರವಾಗಿ ಜಮಾ ಮಾಡುವ  ಈ ಯೋಚನೆಯು ರೈತನ ಆರ್ಥಿಕ ವಿಷಯದಲ್ಲಿ ತುಂಬಾ ಸಹಾಯ ಮಾಡುತ್ತದೆ. ಈಗಾಗಲೇ ಒಟ್ಟು  17 ಕಂತುಗಳನ್ನು ಈ ಯೋಜನೆಯಿಂದ  ಬಿಡುಗಡೆ ಮಾಡಲಾಗಿದ್ದು , ಇತ್ತೀಚಿಗಷ್ಟೇ 18ನೇ ಕಂತನ್ನು ಕೂಡ ಬಿಡುಗಡೆ ಮಾಡಲಾಗಿದೆ. ಯಾರ ಖಾತೆಗೆ ಹಣ ಬಂದಿದೆ, ಬಂದಿಲ್ಲ . ಹಣ ಬರದೆ ಇದ್ದರೆ ಏನು ಮಾಡಬೇಕು? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಈಗಾಗಲೇ 18ನೇ ಕಂತಿನ ಪಿಎಂ ಕಿಸಾನ್  ಹಣವು, ಬಹಳ ಜನಕ್ಕೆ ನೇರವಾಗಿ  ತಮ್ಮ ಖಾತೆಗೆ ಜಮಾ ಆಗಿದೆ.
ವಟ್ಟು ಈ ಕಾಂತಿನಲ್ಲಿ 2000 ಹಣ  ಖಾತೆಗೆ ಜಮಾ ಆಗಿದ್ದು. ಮುಂದಿನ ಕಾಂತಿನ ಹಣ ಸಮಯಕ್ಕೆ ತಕ್ಕಂತೆ ಸರಕಾರ ಬಿಡುಗಡೆ ಮಾಡಲಿದೆ. 

ಮೊದಲಿಗೆ ಈ ಯೋಜನೆಯ ಸಣ್ಣ ಮತ್ತು ಅತಿ ಸಣ್ಣ  ರೈತನ ಖಾತೆಗೆ ಮಾತ್ರ ಜಮಾ ಆಗುತ್ತಿತ್ತು. ಆದರೆ ಈಗ ಹೊಲವನ್ನು ಹೊಂದಿದ ಪ್ರತಿಯೊಬ್ಬ ರೈತನಿಗೆ ಈ ಯೋಜನೆಯಿಂದ  ಸಹಾಯ ಸಿಗಲಿದೆ.  ಪ್ರಧಾನ ಮಂತ್ರಿ  ನರೇಂದ್ರ ಮೋದಿಯವರು ಇದೇ 18ನೇ ತಾರೀಖಿನಂದು  ಈಗಾಗಲೇ ಈ ಕಾಂತಿನ ಹಣ ಬಿಡುಗಡೆ ಮಾಡಿದ್ದು, ಬಹುತೇಕ ಜನರು ಈಗಾಗಲೇ ಹಣ  ಪಡೆದಿದ್ದಾರೆ.  ಆದರೆ ಕೆಲವು ಕಾರಣಗಳಿಂದ ಸ್ವಲ್ಪ ಜನ  ಹಣ ಪಡೆದಿರುವುದಿಲ್ಲ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ತಿಳಿಸಿಕೊಡುತ್ತೇವೆ.

ಹಾಗಾದರೆ ಹಣ ಏಕೆ ಜಮಾ ಆಗಿಲ್ಲ ?
ನಿಮ್ಮ ಹೆಸರು ಪಿಎಂ  ಕಿಸಾನ್ ಅನರ್ಹ ಪಟ್ಟಿಯಲ್ಲಿ ಇದೆಯಾ ? ಹೆಸರು ಅನಾರ ಪಟ್ಟಿಯಲ್ಲಿ ಇದ್ದರೆ ಏನು ಮಾಡಬೇಕು ? ಸಂಪೂರ್ಣ ಮಾಹಿತಿ ತಿಳಿಯಿರಿ.

ಪಿಎಂ ಎಂ ಕಿಸಾನ್ ಹಣ ನಿಮ್ಮ ಖಾತೆಗೆ ಜಮಾ ಆಗದೇ ಇದ್ದರೆ ಅದಕ್ಕೆ ಮುಖ್ಯವಾದ ಕಾರಣವೆಂದರೆ ನೀವು ಇನ್ನೂ ನಿಮ್ಮ ಮೊಬೈಲ್ ನಲ್ಲಿ  ಈಕೆ ವೈ ಸಿ ಮಾಡಿಸಿಲ್ಲ ಎಂದರ್ಥ. ಇದಕ್ಕೆ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮವನ್ನು ಸೇವಾ ಸಿಂಧು ಕೇಂದ್ರ ಹೀಗೆ ಮುಂತಾದ  ಸರ್ವಿಸ್ ಸೆಂಟರ್ ನಲ್ಲಿ ನೀವು ನಿಮ್ಮ ಮೊಬೈಲ್ ಮುಖಾಂತರ ಈ ಕೆ ವೈ ಸಿ ಮಾಡಿಸಿಕೊಳ್ಳಬೇಕು.


ಇಕೆವೈಸಿ ಆಗದೇ ಇರುವ ರೈತರ ಪಟ್ಟಿ ನೋಡುವುದು ಹೇಗೆ?
ಹಂತ -1) ಮೊದಲಿಗೆ ನೀವು  ಭಾರತದ ಅಧಿಕೃತ ವೆಬ್ಸೈಟ್  ಗೆ ಭೇಟಿ ನೀಡಬೇಕು. 
https://pmkisan.gov.in/

ಹಂತ -2)  ನಂತರ ನಿಮಗೆ ಅಲ್ಲಿ  ಜಿಲ್ಲಾವಾರು  ಅನರ್ಹ ರೈತರ ಪಟ್ಟಿಯನ್ನು  ನೋಡಬಹುದು. ನೀವು ನಿಮ್ಮ ಜಿಲ್ಲೆಯ ಹೆಸರಿನ ಮುಂದೆ ಇರುವ ಸಂಖ್ಯೆಯ ಮೇಲೆ ಕ್ಲಿಕ್ ಮಾಡಬೇಕು.



ಹಂತ -3) ನಂತರ ನಿಮಗೆ ಕೆಳಗೆ ತೋರಿಸಿದಂತೆ ಒಂದು ಅನಾರ ರೈತರ ಪಟ್ಟಿ   ಡೌನ್ಲೋಡ್ ಆಗುವುದು ಕಾಣಿಸುತ್ತದೆ.

ಹಂತ -4) ಎಕ್ಸೆಲ್ ಫೈಲ್ ಡೌನ್ಲೋಡ್ ಆದ ಮೇಲೆ
ಅದನ್ನು ಓಪನ್ ಮಾಡಿದಾಗ ನಿಮಗೆ ಕೆಳಗೆ ತೋರಿಸಿದಂತೆ ನಿಮ್ಮ ಜಿಲ್ಲೆಯಲ್ಲಿ ಇಕೆವೈಸಿ ಆಗದೇ ಪೆಂಡಿಂಗ್ ಇರುವ ರೈತರ ಪಟ್ಟಿ ಕಾಣಿಸುತ್ತದೆ. ಅದರಲ್ಲಿ ನಿಮ್ಮ ಹೆಸರು ಮತ್ತು ನಿಮ್ಮ ನಂಬರ್ ಇದೆಯೋ ಎಂದು ಚೆಕ್ ಮಾಡಿಕೊಳ್ಳಿ.

ಒಂದು ವೇಳೆ ಆ ನಂಬರ್ ಮತ್ತು ನಿಮ್ಮ ಹೆಸರು ಇದರಲ್ಲಿ ಕಾಣಿಸುತ್ತಿದ್ದರೆ. ನಿಮ್ಮ ಈಕೆವೈಸಿ ಇನ್ನೂ ಆಗಿಲ್ಲ ಎಂದು ಅರ್ಥ. ಕೂಡಲೇ ನೀವು ನಿಮ್ಮ ಈಕೆವೈಸಿ ಬ್ಯಾಂಕ್ ನಲ್ಲಿ ಹೋಗಿ ಮಾಡಿಸಿಕೊಳ್ಳಿ

ಕೇಂದ್ರ ಸರಕಾರವು ರೈತನ ಆರ್ಥಿಕ  ವಿಷಯದಲ್ಲಿ ಸಹಾಯ ಮಾಡಲು, ಮತ್ತು ವರ್ಷವಿಡೀ ರೈತನ ಕೈಯಲ್ಲಿ ಹಣವಾಡಲಿ ಎಂದು ಈ ಯೋಜನೆಯನ್ನು , ಪ್ರಧಾನಮಂತ್ರಿ ನರೇಂದ್ರ ಮೋದಿಯ ಆಡಳಿತದಲ್ಲಿ,  ಫೆಬ್ರುವರಿ  2019 ರಂದು ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿಯು ಭಾರತದ  ಕೇಂದ್ರ ಸರಕಾರವು  ಈ ಯೋಜನೆಯನ್ನು  ರೈತನ ಆರ್ಥಿಕ ಸಮಸ್ಯೆಗೆ ನೆರವಾಗಲು  ಮತ್ತು ರೈತನ ಅಭಿವೃದ್ಧಿಗಾಗಿ , ರೈತ ರೈತನ ಕುಟುಂಬಕ್ಕೆ ಆದಾಯ ಬೆಂಬಲವಾಗಿ  ಸಹಾಯ ಮಾಡಲೆಂದು ತೆಲಂಗಾಣ ಸರಕಾರವು ಮೊದಲಿಗೆ ಈ ಯೋಜನೆಯನ್ನು ಜಾರಿಗೆ ತಂದಿತ್ತು. ನಂತರ ಭಾರತದಲ್ಲಿ ಎಲ್ಲಾ ಕಡೆ ಈ ಯೋಜನೆಯನ್ನು  ನರೇಂದ್ರ ಮೋದಿ ಸರಕಾರವು  ಅಳವಡಿಸಲು ಸಹಾಯ ಮಾಡಿತು.  2019 ರ ಮಧ್ಯಂತರ ಯೂನಿಯನ್ ಬಜೆಟ್ ಆಫ್ ಇಂಡಿಯಾದ ಸಮಯದಲ್ಲಿ, ಪಿಯೂಷ್ ಗೋಯಲ್ ಈ ಯೋಜನೆಯನ್ನು ರಾಷ್ಟ್ರವ್ಯಾಪಿ ಯೋಜನೆಯಾಗಿ ಅನುಷ್ಠಾನಗೊಳಿಸುವುದಾಗಿ ಘೋಷಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ-ಕಿಸಾನ್ ಯೋಜನೆಯನ್ನು 24 ಫೆಬ್ರವರಿ 2019 ರಂದು ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ  ಪ್ರಾರಂಭ ಮಾಡಿದ್ದರು . ನಂತರ ಇದನ್ನು ಹಂತ ಹಂತವಾಗಿ ಇಡೀ ದೇಶದಲ್ಲಿ ಅಳವಡಿಸಲು  ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಮುಖ್ಯ ಪಾತ್ರವನ್ನು  ನೆರವೇರಿಸಿತು.  ಈ ಯೋಜನೆ ಅಡಿ ರೈತನಿಗೆ ಕಂತು ಕಂತಾಗಿ ರೈತನ ಖಾತೆಗೆ ಆರು ಸಾವಿರ ರೂಪಾಯಿ ಹಣವನ್ನು ನೇರವಾಗಿ ತಮ್ಮ ಬ್ಯಾಂಕ್ ಖಾತೆಗೆ  ಜಮಾ ಮಾಡುವ ಈ ಯೋಜನೆಯು, ಶುರುವಾಗಿ ಈಗಾಗಲೇ ಐದರಿಂದ ಆರು ವರ್ಷ ಆಗಿದ್ದು , ಈ ಯೋಜನೆ ಅಡಿ ಲಕ್ಷಾಂತರ ಫಲಾನುಭವಿಗಳು ಈಗಾಗಲೇ ಇದರಿಂದ ಉಪಯೋಗ ಪಡೆಯುತ್ತಿದ್ದಾರೆ. ಸರಕಾರವು ಈಗಾಗಲೇ 17 ಕಂತಿನ ಎಲ್ಲಾ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಿದ್ದು. ಇತ್ತೀಚಿಗಷ್ಟೇ 18ನೇ ಕಂತಿನ ಹಣವನ್ನು ಕೂಡ  ಬಿಡುಗಡೆ ಮಾಡಲಾಗಿದೆ.


ತೊಗರಿ ಬೆಳೆಯ ಕೀಟಗಳು  ಮತ್ತು ಸಂರಕ್ಷಣಾ ಕ್ರಮಗಳು.

1 ಕಾಯಿ ಕೊರಕ.
ಲಕ್ಷಣ ಮತ್ತು ಹಾನಿ 
ಹೆಣ್ಣು ಕೀಟವು ತೊಗರೆಯ ಕುಡಿ ಹೂವು ಎಲೆ  ಮತ್ತು ಕಾಯಿಗಳ ಮೇಲೆ ಸುಮಾರು  ಸಾವಿರದಿಂದ ಎರಡು ಸಾವಿರ ಮೊಟ್ಟೆಗಳನ್ನು ಬಿಡಿಬಿಡಿಯಾಗಿ  ಹೂವಿನ ಮೇಲೆ ಅಥವಾ ಎಲೆಗಳ ಮೇಲೆ ಇಡುತ್ತವೆ. ಈ ಮೊಟ್ಟೆಗಳು ಸಾಮಾನ್ಯವಾಗಿ ಹಳದಿ ಬಣ್ಣದ ಆಗಿರುತ್ತವೆ. ಮರಿ ಹುಳಗಳು ಪ್ರಾರಂಭದಿಂದಲೇ  ಹಸಿರು ಭಾಗಗಳಾದ ಎಲೆ ಮತ್ತು ಕಾಯಿಗಳನ್ನು ಕೊರೆದು ತಿನ್ನುತ್ತಾ ಬರುತ್ತವೆ. ಮೊಗ್ಗು ಮತ್ತು ಹೂಗಳನ್ನು ಕೂಡ ಕರೆದು  ತಿನ್ನುವ ಕಾರಣದಿಂದ  ಇಳುವರಿ ಅಂದಾಜು 50 ರಿಂದ 70ರಷ್ಟು ಹಾನಿಯನ್ನು ಉಂಟುಮಾಡುತ್ತದೆ.

ನಿರ್ವಹಣಾ ಕ್ರಮಗಳು 
ಶೇಕಡ 25% ನಷ್ಟು  ಗಿಡಗಳು ಹೂ ಬಿಡುವ ಸಮಯದಲ್ಲಿ , ಮತ್ತು ಕಾಯಿ ಬಳಿಯುವ ಹಂತದಲ್ಲಿ , ಈ ಕ್ರೀಡೆಯು ನಿಮ್ಮ ಹೊಲದಲ್ಲಿ ಕಂಡು ಬಂದರೆ, ತತ್ತಿ ನಾಶಕಗಳಾದ  0.6 gr ಟೊಯೋಡಿಕಾರ್ಪ್ ಅಥವಾ ಪ್ರೊಫೈನೊ ಫೋಸ್ 50 EC ಅನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕಾಗುತ್ತದೆ.

ಮತ್ತು ಎರಡನೇ ಸಿಂಪರಣೆಗಾಗಿ ಶೇಕಡ ಐದರ ಬೇವಿನ ಬೀಜದ ಕಷಾಯ  ಮತ್ತು ಬೇವಿನ ಬೀಜದ ಕಷಾಯ ಹಾಗೂ ಬೆಳ್ಳುಳ್ಳಿ ಕಷಾಯ ಬಳಸಬೇಕಾಗುತ್ತದೆ.


ಸಾವಯುವ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಹಾಗೂ ಇದರಿಂದ ಬಳಸುವುದರಿಂದ ಆಗುವ ಲಾಭಗಳನ್ನು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ
https://krushivichara.com/index.php/2024/03/24/advantages-of-organic-farming-how-much-profit-a-farmer-can-earn-by-this-know-more/

ಗೃಹಲಕ್ಷ್ಮಿ ಯೋಜನೆ   : ನಿಮ್ಮ ಖಾತೆಗೆ ಎಷ್ಟು  ಕಂತು ಹಣ ಚೆನ್ನಾಗಿದೆ. ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ
https://krushivichara.com/index.php/2024/03/27/gruhalaxmi-karnataka-schme-of-2000-rs-per-month-for-every-housewife/

ಸಣ್ಣ ವ್ಯಾಪಾರಸ್ಥರಿಗೆ  ಗುಡ್ ನ್ಯೂಸ್ : pm mudra loan ಅತಿ ಕಡಿಮೆ ಬಡ್ಡಿ ದರದಲ್ಲಿ  ಲೋನ್ 
https://krushivichara.com/index.php/2024/04/02/pm-mudra-loan-scheme-for-all-farm-and-non-farm-activities/

ಬರ ಪರಿಹಾರ ಲಿಸ್ಟ್ ಬಿಡುಗಡೆ  ನಿಮ್ಮ ಖಾತೆಗೆ ಎಷ್ಟು ಹಣ ಜಮಾ  ಹಾಗಿದೆ ಕೂಡಲೇ ತಿಳಿದುಕೊಳ್ಳಿ 
https://krushivichara.com/index.php/2024/05/25/bara-parihara-payment-list-2024-please-check-your-status/

ಬೆಳೆ ಪರಿಹಾರ ಪೇಮೆಂಟ್ ಹಣ  ಸ್ಟೇಟಸ್ ಚೆಕ್  ಮಾಡಿಕೊಳ್ಳಿ  ನಿಮ್ಮ ಮೊಬೈಲ್ ನಲ್ಲಿ ಕೇವಲ ಐದೇ ನಿಮಿಷದಲ್ಲಿ
https://krushivichara.com/index.php/2024/05/27/bele-parihara-payment-status-has-been-updated-please-check-your-status/

ಕೃಷಿ ರೋಗನಿರ್ವಹಣೆ  : ಯಾವ ಧಾನ್ಯಗಳಿಗೆ ಯಾವ ಔಷಧಿ ಹೊಡೆಯಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
https://krushivichara.com/index.php/2024/07/05/how-to-control-disese-in-agricultural-crops/

ಕಳೆಯನ್ನು ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಿರಿ : ಯಾವ ಕಳೆಗಳಿಗೆ ಯಾವ  ಮದ್ದು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
https://krushivichara.com/index.php/2024/06/06/know-complete-information-about-weed-eradication-and-types-of-weed-eradication/

ಮಣ್ಣು ಪರೀಕ್ಷೆ ಮಾಡುವ ವಿಧಾನ, ಮತ್ತು ಇದರ ಆಧಾರಿತ ಮೇಲೆ  ರಸ ಗೊಬ್ಬರಗಳ ಬಳಕೆ  ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
https://krushivichara.com/index.php/2024/05/31/soil-testing-procedure-and-know-more-about-soil-teating/

ಪಶು ಕಿಸಾನ್ ಕ್ರೆಡಿಟ್ ಕಾರ್ಡ್  : ಅತಿ ಕಡಿಮೆ ಬಡ್ಡಿ ದರದಲ್ಲಿ ಡೈರಿ ಫಾರ್ಮಿಂಗೆ ಲೋನ್ ಅವಕಾಶ
https://krushivichara.com/index.php/2024/05/28/kisan-credit-card-uses-how-to-apply-this-online-know-full-derails/


ಹೀಗೆ ದಿನನಿತ್ಯ ಕೃಷಿಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಪಡೆಯಲು, ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲ ಯೋಜನೆ ( ಬಿ ಎಂ ಕಿಸಾನ್ ಯೋಜನೆ, ನರೇಗಾ ಯೋಜನೆ, ಕುಸುಮ ಯೋಜನೆ , ಗಂಗಾ ಕಲ್ಯಾಣ ಯೋಜನೆ , ಬೆಳೆ ಪರಿಹಾರ ಪೇಮೆಂಟ್ ಯೋಜನೆ  ) ಹಾಗೂ ಇದೇ ರೀತಿ ಎಲ್ಲಾ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು. ನಮ್ಮ ಚಾನೆಲ್ ಗೆ ಕೂಡಲೇ ಸಬ್ಸ್ಕ್ರೈಬ್ ಆಗಿ.

ಇದಷ್ಟೇ ಅಲ್ಲದೆ  ನಾವು ಆಧಾರ್ ಕಾರ್ಡ್ ಅಪ್ಡೇಟ್ ಹೇಗೆ ಮಾಡಬೇಕು , ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಹೇಗೆ ಮಾಡಿಕೊಳ್ಳಬೇಕು , ನಿಮ್ಮ ಮೊಬೈಲ್ ನಲ್ಲಿ ಪಹಣಿಯನ್ನು ಹೇಗೆ ಡೌನ್ಲೋಡ್ ಮಾಡಬೇಕು , ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡುವುದು, ಈಕೆ ವೈ ಸಿ ಮಾಡಿಸಿಕೊಳ್ಳುವುದು  ಹಾಗೂ ಇತರೆ  ಕೆಲಸದ ಎಲ್ಲ ಮಾಹಿತಿಯನ್ನು ನಾವು ದಿನನಿತ್ಯ ತಿಳಿಸಿ ಕೊಡುತ್ತೇವೆ.

ಸಂಪೂರ್ಣ ಮಾಹಿತಿಯನ್ನು ದಿನವೂ ತಿಳಿಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.
https://chat.whatsapp.com/FsM7faUh39QBt4kbGjRJZc


Spread the love
WhatsApp Group Join Now